Select Your Language

Notifications

webdunia
webdunia
webdunia
webdunia

ಸಂಭೋಗದ ವೇಳೆ ಪತಿಯನ್ನು ಕೊಲೆ ಮಾಡಿದ ಪತ್ನಿ. ಕಾರಣವೇನು ಗೊತ್ತಾ?

ಸಂಭೋಗದ ವೇಳೆ ಪತಿಯನ್ನು ಕೊಲೆ ಮಾಡಿದ ಪತ್ನಿ. ಕಾರಣವೇನು ಗೊತ್ತಾ?
ಕೋಲ್ಕತ್ತಾ , ಮಂಗಳವಾರ, 11 ಡಿಸೆಂಬರ್ 2018 (07:36 IST)
ಕೋಲ್ಕತ್ತಾ : ಲೈಂಗಿಕ ಕಿರುಕುಳ ನೀಡುತ್ತಿದ್ದ ಹಿನ್ನಲೆಯಲ್ಲಿ  ಪತ್ನಿಯೇ ಪತಿಯನ್ನು ಹತ್ಯೆಗೈದ ಘಟನೆ ಕೋಲ್ಕತ್ತಾದಲ್ಲಿ ನಡೆದಿದೆ.

ಮೃತ ಪತಿ ವೃತ್ತಿಯಲ್ಲಿ ವಕೀಲನಾಗಿದ್ದು, ಈತ ಪತ್ನಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದನಂತೆ. ಆತ ತನ್ನ ಚಟ ತೀರಿಸಿಕೊಳ್ಳಲು ಪತ್ನಿಗೆ ಹೊಡೆದು ಬಲವಂತ ಮಾಡಿ ಸಂಬಂಧ ಬೆಳೆಸುತ್ತಿದ್ದನಂತೆ. ಅಲ್ಲದೇ ಪತ್ನಿ ಎರಡು ತಿಂಗಳ ಹಿಂದೆ ಶಸ್ತ್ರಚಿಕಿತ್ಸೆಗೊಳಗಾಗಿದ್ದು, ವೈದ್ಯರು ವಿಶ್ರಾಂತಿ ಪಡೆಯುವಂತೆ ಸಲಹೆ ನೀಡಿದ್ದರೂ ಕೂಡ ಆಕೆಯನ್ನು ಬಿಡದೇ ಲೈಂಗಿಕ ಕಿರುಕುಳ ನೀಡುತ್ತಿದ್ದನಂತೆ.

 

ಪತಿಯ ಈ ವರ್ತನೆಯಿಂದ ಬೇಸತ್ತ ಪತ್ನಿ ಸಂಭೋಗದ ವೇಳೆ ಪತಿಯನ್ನು ಹತ್ಯೆ ಮಾಡಿದ್ದಾಳೆ. ತನಿಖೆಯ ವೇಳೆ ಪತ್ನಿ ಈ ವಿಚಾರವನ್ನು ಬಾಯ್ಬಿಟ್ಟಿದ್ದು, ಇದೀಗ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ಮಹಿಳೆಯನ್ನು ವಶಕ್ಕೆ ಪಡೆದಿದ್ದಾರೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.

 

 


Share this Story:

Follow Webdunia kannada

ಮುಂದಿನ ಸುದ್ದಿ

ಡ್ರೆಸ್ ವಿಚಾರಕ್ಕೆ ಜಗಳವಾಡಿದ ಸಹೋದರಿಯರು. ಆಮೇಲೆ ನಡೆದದ್ದೇನು ಗೊತ್ತಾ?