Select Your Language

Notifications

webdunia
webdunia
webdunia
webdunia

ಠಾಣೆಗೆ ದೂರು ನೀಡಲು ಬಂದ ತಾಯಿ ಮಗಳ ಮುಂದೆ ಪೊಲೀಸ್ ಅಧಿಕಾರಿ ಮಾಡಿದ್ದೇನು?

ಠಾಣೆಗೆ ದೂರು ನೀಡಲು ಬಂದ ತಾಯಿ ಮಗಳ  ಮುಂದೆ ಪೊಲೀಸ್ ಅಧಿಕಾರಿ ಮಾಡಿದ್ದೇನು?
ಲಕ್ನೋ , ಶುಕ್ರವಾರ, 3 ಜುಲೈ 2020 (08:57 IST)
Normal 0 false false false EN-US X-NONE X-NONE

ಲಕ್ನೋ : ಪೊಲೀಸ್ ಠಾಣೆಗೆ ದೂರು ನೀಡಲು ಬಂದ ತಾಯಿ ಮಗಳ ಮುಂದೆ ಪೊಲೀಸ್ ಅಧಿಕಾರಿ ಹಸ್ತಮೈಥುನ ಮಾಡಿಕೊಂಡ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.

ದಿಯೋರಿಯಾ ಠಾಣೆಯ ಇನ್ ಸ್ಪೆಕ್ಟರ್  ಭೀಷ್ಮಪಾಲ್ ಇಂತಹ ಕೃತ್ಯ ಎಸಗಿದ ಆರೋಪಿ. ಜಮೀನಿನ ವಿಚಾರಕ್ಕೆ ತಾಯಿ ಮಗಳು ದೂರು ನೀಡಲು ಠಾಣೆಗೆ ಬಂದಾಗ ಇನ್ ಸ್ಪೆಕ್ಟರ್  ಭೀಷ್ಮಪಾಲ್ ಅವರ ಎದುರುಗಡೆ ಹಸ್ತಮೈಥುನ ಮಾಡಿಕೊಂಡಿದ್ದಲ್ಲದೇ ಅವರ ಜೊತೆ ಅಸಭ್ಯವಾಗಿ ವರ್ತಿಸಿದ್ದಾನೆ.

ಇದನ್ನು ಮಹಿಳೆ ಮೊಬೈಲ್ ನಲ್ಲಿ ವಿಡಿಯೋ ಮಾಡಿದ್ದು, ಇದು ವೈರಲ್ ಆಗುತ್ತಿದ್ದಂತೆ ಇನ್ ಸ್ಪೆಕ್ಟರ್  ಭೀಷ್ಮಪಾಲ್ ಪರಾರಿಯಾಗಿದ್ದಾನೆ. ಬಳಿಕ ಪೊಲೀಸರು ಆತನನ್ನು ಬಂಧಿಸಿ ಎಫ್ ಐಆರ್ ದಾಖಲಿಸಿದ್ದಾರೆ. ಅಲ್ಲದೇ ಇನ್ ಸ್ಪೆಕ್ಟರ್  ಭೀಷ್ಮಪಾಲ್ ನ್ನು ಅಮಾನತುಗೊಳಿಸಲಾಗಿದೆ ಎನ್ನಲಾಗಿದೆ.

 


Share this Story:

Follow Webdunia kannada

ಮುಂದಿನ ಸುದ್ದಿ

ಭಾರತದಲ್ಲಿ ಟಿಕ್ ಟಾಕ್ ಬ್ಯಾನ್; ಟಿಕ್ ಟಾಕ್ ಮಾತೃಸಂಸ್ಥೆಗೆ 6 ಶತಕೋಟಿ ಡಾಲರ್ ನಷ್ಟ