Select Your Language

Notifications

webdunia
webdunia
webdunia
webdunia

ವಾಟರ್ ಮೆಟ್ರೋ : ಇಂದು ಪ್ರಧಾನಿ ಮೋದಿ ಚಾಲನೆ

ವಾಟರ್ ಮೆಟ್ರೋ :  ಇಂದು ಪ್ರಧಾನಿ ಮೋದಿ ಚಾಲನೆ
ತಿರುವನಂತಪುರಂ , ಮಂಗಳವಾರ, 25 ಏಪ್ರಿಲ್ 2023 (10:50 IST)
ತಿರುವನಂತಪುರಂ : ದೇಶದ ಮೆಟ್ರೋ ವಿಸ್ತರಣೆಯಲ್ಲಿ ಕೆಂದ್ರ ಸರ್ಕಾರ ಕ್ರಾಂತಿ ಮಾಡುತ್ತಿದ್ದು, ಹೊಸ ಮಾದರಿಯ ಮೆಟ್ರೋ ಸಂಚಾರಕ್ಕೆ ಕೇರಳದ ಕೊಚ್ಚಿ ಇನ್ಮುಂದೆ ಸಾಕ್ಷಿಯಾಗಲಿದೆ.
 
ಹೌದು, ಪ್ರದಾನಿ ನರೇಂದ್ರ ಮೋದಿಯವರು ಬಂದರು ನಗರ ಕೊಚ್ಚಿಯಲ್ಲಿ ಭಾರತದ ಮೊದಲ ವಾಟರ್ ಮೆಟ್ರೋ ಸೇವೆಗೆ ಮಂಗಳವಾರ ಚಾಲನೆ ನೀಡಲಿದ್ದಾರೆ. 

Share this Story:

Follow Webdunia kannada

ಮುಂದಿನ ಸುದ್ದಿ

ಶ್ವಾಸಕೋಶ ವೈಫಲ್ಯವೇ ಚೀತಾ ಸಾವಿಗೆ ಕಾರಣ : ವೈದ್ಯರ ಸ್ಪಷ್ಟನೆ