ಈ ಬಂಗಲೆಯ ಮೌಲ್ಯ 135 ಕೋಟಿ ರೂ. ಎಂದು ಅಂದಾಜಿಸಲಾಗಿದ್ದು, ಸತತ 9ನೇ ಪ್ರಯತ್ನದ ನಂತರ ಮೂರನೇ ಒಂದು ಭಾಗದಷ್ಟು ಅಂದರೆ ಕೇವಲ 52.25 ಕೋಟಿ ರೂ.ಗೆ ಹರಾಜುಗೊಂಡಿದೆ.
ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಾಂತ್ರಾಕೂಜ್ ಗೆ ಸಮೀಪವಿರುವ ಈ ಬಂಗಲೆ ನಿಜವಾದ ಮೌಲ್ಯ 150 ಕೋಟಿ ರೂ. ಆಗಿದೆ. 2019ರ ನವೆಂಬರ್ ನಲ್ಲಿ ಕೊನೆಯ ಬಾರಿಗೆ ಹರಾಜಾಗಿತ್ತು.