Select Your Language

Notifications

webdunia
webdunia
webdunia
webdunia

ವಿಜಯ್ ಮಲ್ಯ ಕೇಸ್ : ದಾಖಲೆ ಮಿಸ್?

ವಿಜಯ್ ಮಲ್ಯ ಕೇಸ್ : ದಾಖಲೆ ಮಿಸ್?
ನವದೆಹಲಿ , ಗುರುವಾರ, 6 ಆಗಸ್ಟ್ 2020 (23:56 IST)
ಉದ್ಯಮಿ ವಿಜಯ್ ಮಲ್ಯ ಕೇಸ್ ಗೆ ಸಂಬಂಧಿಸಿದಂತೆ ದಾಖಲೆ ಮಿಸ್ ಆಗಿದೆ ಎನ್ನಲಾಗುತ್ತಿದೆ.

ದಾಖಲೆ ಲಭ್ಯ ಆಗದ ಕಾರಣದಿಂದಾಗಿ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಮುಂದೂಡಿಕೆ ಮಾಡಿದೆ.

ಅಕ್ರಮವಾಗಿ ಮಕ್ಕಳಿಗೆ ವಿಜಯ್ ಮಲ್ಯ ಹಣ ವರ್ಗಾವಣೆ ಮಾಡಿದ ಆರೋಪ ಕೇಳಿಬಂದಿದೆ.
ಸಾವಿರಾರು ಕೋಟಿ ರೂ. ಬ್ಯಾಂಕುಗಳಿಗೆ ವಂಚನೆ ಮಾಡಿರುವ ವಿಜಯ್ ಮಲ್ಯ ವಿದೇಶದಲ್ಲಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

12 ರ ಬಾಲೆ ಮೇಲೆ ಅತ್ಯಾಚಾರ ಮಾಡಿದವನ ಬಂಧನ