Daily Horoscope

Select Your Language

Notifications

webdunia
webdunia
webdunia
webdunia

ಬಡವನಾದರೇನು ಪ್ರಿಯೇ....ಕುಟುಂಬದ ಜೊತೆ ಖುಷಿಯಾಗಿರುವುದನ್ನು ಹೇಳಿಕೊಟ್ಟ ಬಡ ವ್ಯಕ್ತಿ Video

Viral video family
Photo Credit: X
ಬಡವನಾದರೇನು ಕುಟುಂಬದ ಜೊತೆ ಹೇಗಿರಬೇಕು, ಮಗುವನ್ನು ಎಷ್ಟು ಪ್ರೀತಿಸಬೇಕು ಎಂದು ಈ ಬಡ  ವ್ಯಕ್ತಿ ಸಾರಿ ಹೇಳುತ್ತಿರುವ ವಿಡಿಯೋ ಇಲ್ಲಿದೆ ನೋಡಿ.

ನಮ್ಮಲ್ಲಿ ಇತ್ತೀಚೆಗೆ ಮಕ್ಕಳನ್ನೇ ಕೊಲೆ ಮಾಡುವ ತಂದೆ-ತಾಯಿಯ ಘಟನೆಗಳ ಬಗ್ಗೆ ನೋಡುತ್ತೇವೆ. ಅದರಲ್ಲೂ ಅಕ್ರಮ ಸಂಬಂಧಕ್ಕಾಗಿ ಮಕ್ಕಳನ್ನೇ ಕೊಲ್ಲುವ ತಾಯಿಯಂದಿರೇ ಇದ್ದಾರೆ. ಅಂತಹವರ ನಡುವೆ ಈ ಬಡ ತಂದೆ-ತಾಯಿ ಮಾದರಿ.

ರಸ್ತೆ ಬದಿಯೊಂದರಲ್ಲಿ ತನ್ನಿಬ್ಬರು ಮಕ್ಕಳು ಮತ್ತು ಹೆಂಡತಿ ಜೊತೆ ಗುಡಿಸಲು ಕಟ್ಟಿಕೊಂಡು ಕೂತಿರುವ ಈ ವ್ಯಕ್ತಿ ತನ್ನ ಮಗುವನ್ನು ತುಂಬಾ ಮುದ್ದು ಮಾಡಿ ನಗಿಸುತ್ತಿರುತ್ತಾನೆ. ಇದೊಂದು ದೃಶ್ಯ ನೋಡಿ ಬಡವನಾದರೇನು ತಮ್ಮ ಕುಟುಂಬವನ್ನು ಸಂತೋಷವಾಗಿಡುವವನೇ ನಿಜವಾದ ಶ್ರೀಮಂತ ಎಂಬ ಮಾತು ನೆನಪಿಗೆ ಬರುತ್ತದೆ.

ಚಿತ್ರ ಅಥವಾ ವಿಡಿಯೋಗಳಲ್ಲಿ ಇಂತಹ ಮುಗ್ಧ ಮತ್ತು ಪ್ರೀತಿಯ ಕೌಟುಂಬಿಕ ಕ್ಷಣಗಳನ್ನು ನೋಡಿದಾಗ ಮನಸ್ಸಿಗೆ ಸಿಗುವ ಆನಂದವೇ ಬೇರೆ. ಈ ವಿಡಿಯೋ ಸಾಕಷ್ಟು ಜನರ ಮನಗೆದ್ದಿದೆ.

pic.twitter.com/uoXfL11P4n

 

— Najir Hussain (@Najir_Hussain88) June 17, 2026

Share this Story:

Follow Webdunia kannada

ಮುಂದಿನ ಸುದ್ದಿ

Gold Price: ಇಂದಿನ ಚಿನ್ನ,ಬೆಳ್ಳಿ ದರ ವಿವರ ಇಲ್ಲಿದೆ