Webdunia - Bharat's app for daily news and videos

Install App

ಯುಎಸ್ ವೀಸಾ : ಭಾರತೀಯರಿಗೆ ಹೊಸ ನಿಯಮ

Webdunia
ಸೋಮವಾರ, 6 ಫೆಬ್ರವರಿ 2023 (10:14 IST)
ನವದೆಹಲಿ : ಅಮೆರಿಕ ವೀಸಾ ಪಡೆಯಲು ಭಾರತೀಯರು 500 ದಿನಗಳಿಗೂ ಹೆಚ್ಚು ಕಾಲ ಕಾಯುವಂತಿತ್ತು. ಈ ದೀರ್ಘಾವಧಿ ಕಾಯುವಿಕೆಗೆ ಕಡಿವಾಣ ಹಾಕಲು ಅಮೆರಿಕ ಹೊಸ ನಿಯಮಗಳನ್ನು ಜಾರಿಗೊಳಿಸಿದೆ.

ಈ ಕುರಿತು ಅಮೆರಿಕ ರಾಯಭಾರ ಕಚೇರಿ ಟ್ವೀಟ್ ಮಾಡಿ ಮಾಹಿತಿ ಹಂಚಿಕೊಂಡಿದೆ. “ನೀವು ಮುಂದೆ ಅಂತಾರಾಷ್ಟ್ರೀಯ ಪ್ರಯಾಣ ಮಾಡುವವರಿದ್ದೀರಾ? ಹಾಗಿದ್ರೆ ನೀವು ನಿಮ್ಮ ಸ್ಥಳದಲ್ಲಿನ ಅಮೆರಿಕದ ಎಂಬೆಸಿ ಅಥವಾ ಕಾನ್ಸುಲೇಟ್ನಲ್ಲಿ ವೀಸಾ ಅಪಾಯಿಟ್ಮೆಂಟ್ ಪಡೆಯಲು ಸಾಧ್ಯವಾಗಲಿದೆ.

ಉದಾಹರಣೆಗೆ, ಬ್ಯಾಂಕಾಕ್ನಲ್ಲಿನ ಅಮೆರಿಕದ ಎಂಬೆಸಿಯು ಮುಂಬರುವ ತಿಂಗಳುಗಳಲ್ಲಿ ಥೈಲ್ಯಾಂಡ್ನಲ್ಲಿರುವ ಭಾರತೀಯರಿಗೆ B1, B2 ಅಪಾಯಿಂಟ್ಮೆಂಟ್ ಅವಕಾಶವನ್ನು ತೆರೆಯಲಿದೆ” ಎಂದು ರಾಯಭಾರ ಕಚೇರಿ ಟ್ವೀಟ್ ಮಾಡಿ ತಿಳಿಸಿದೆ.

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಅಮ್ಮ ನಿಜಕ್ಕೂ ಮಕ್ಕಳ ಪಾಲಿನ ದೇವರು… ಮಗಳ ವಿದ್ಯಾಭ್ಯಾಸಕ್ಕಾಗಿ ವಯಸ್ಸೂ ಲೆಕ್ಕಿಸದೇ ಈ ತಾಯಿ ಮಾಡಿದ ಕೆಲಸ ನೋಡಿ Video

3 ರೂ ನಾನು ಕಡಿಮೆ ಕೊಟ್ರೆ ನೀವು ಒಪ್ಪಿಕೊಳ್ತೀರಾ.. 7 ರೂ ಟಿಕೆಟ್ ಗೆ 10 ರೂ ತಗೊಂಡ ಕಂಡಕ್ಟರ್ ಗೆ ಮಹಿಳೆ ಕ್ಲಾಸ್ Video

Video ನೋಡಿದ್ರೆ ಎದೆ ಝಲ್ಲೆನಿಸುತ್ತೆ… ತನ್ನ ಪಾಡಿಗೆ ಪೆಟ್ರೋಲ್ ಹಾಕುತ್ತಿದ್ದ ವ್ಯಕ್ತಿಗೆ ಇದೇನಾಗಿ ಹೋಯ್ತು

ಮನುಸ್ಮ್ರೃತಿ ಯಿಂದ ಮಹಿಳೆಯರಿಗೆ ಕಡಿವಾಣವೆಂದು ರಾಹುಲ್ ಗಾಂಧಿ ಹೇಳಿಕೆ ಬೆನ್ನಲ್ಲೇ ಸ್ತ್ರೀಯರು ಮನೆಯೊಳಗಿರಬೇಕೆಂದ ಮುಸ್ಲಿಂ ಧರ್ಮಗುರು

ಕೃಷ್ಣ ಭೈರೇಗೌಡ ಬಳಿಕ ಭೈರತಿ ಸುರೇಶ್ ಸರದಿ: ದಿಡೀರ್ ಬಿಎಂಟಿಸಿ ಬಸ್ ಸ್ಟ್ಯಾಂಡ್ ನಲ್ಲಿ ಸಚಿವರು ಪ್ರತ್ಯಕ್ಷ Video

ಮುಂದಿನ ಸುದ್ದಿ
Show comments