Select Your Language

Notifications

webdunia
webdunia
webdunia
webdunia

ದನ ಮೇಯಿಸಲು ಹೋದ ಬಾಲಕಿಯರು ಶವವಾಗಿ ಪತ್ತೆ

ದನ ಮೇಯಿಸಲು ಹೋದ ಬಾಲಕಿಯರು ಶವವಾಗಿ ಪತ್ತೆ
ಲಕ್ನೋ , ಗುರುವಾರ, 18 ಫೆಬ್ರವರಿ 2021 (10:57 IST)
ಲಕ್ನೋ: ದನ ಮೇಯಿಸಲು ಬಯಲಿಗೆ ಹೋದ ಅಪ್ರಾಪ್ತ ಬಾಲಕಿಯರು ಶವವಾಗಿ ಪತ್ತೆಯಾಗಿದ್ದಾರೆ. ಈ ಘಟನೆ ನಡೆದಿರುವುದು ಉತ್ತರ ಪ್ರದೇಶದಲ್ಲಿ.


ಬೆಳಿಗ್ಗೆಯೇ ಮನೆಬಿಟ್ಟಿದ್ದ ಬಾಲಕಿಯರು ಸಂಜೆಯಾದರೂ ಮನೆಗೆ ಬಾರದೇ ಹೋದಾಗ ಗ್ರಾಮಸ್ಥರು ಹುಡುಕಾಟ ನಡೆಸಿದ್ದಾರೆ. ಈ ವೇಳೆ ಇಬ್ಬರ ಮೃತದೇಹ ಪತ್ತೆಯಾಗಿದೆ. ತಕ್ಷಣವೇ ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗಿಲ್ಲ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಫ್ರೆಂಡ್ ಶಿಪ್ ನಿರಾಕರಿಸಿದ್ದಕ್ಕೇ ಯುವತಿಯ ಹತ್ಯೆ