Select Your Language

Notifications

webdunia
webdunia
webdunia
webdunia

ಆಕಾಶದಲ್ಲಿ ಇಂದು ನೀಲಿ ಚಂದ್ರನ ದರ್ಶನ

ಆಕಾಶದಲ್ಲಿ ಇಂದು ನೀಲಿ ಚಂದ್ರನ ದರ್ಶನ
ಬೆಂಗಳೂರು , ಶನಿವಾರ, 31 ಅಕ್ಟೋಬರ್ 2020 (09:39 IST)
ಬೆಂಗಳೂರು: ಇಂದು ಆಕಾಶದಲ್ಲಿ ಚಂದ್ರ ಎಂದಿಗಿಂತ ಹೆಚ್ಚು ಆಕರ್ಷಕವಾಗಿ ಕಂಡರೆ ಅಚ್ಚರಿಯಾಗಬೇಡಿ. ಇದಕ್ಕೆ ಒಂದು ಕಾರಣವಿದೆ. ಇಂದು ಬ್ಲೂ ಮೂನ್ ದರ್ಶನವಾಗಲಿದೆ.


ಇಂದು ಆಕಾಶದಲ್ಲಿ ಬ್ಲೂ ಮೂನ್ ಗೋಚರವಾಗಲಿದ್ದಾನೆ. ಅಂದರೆ ಚಂದ್ರ ನೀಲಿ ಬಣ್ಣದಲ್ಲಿ ಗೋಚರವಾಗುತ್ತಾನೆ ಎಂದರ್ಥವಲ್ಲ. ಈ ಬಾರಿ ಒಂದೇ ತಿಂಗಳಲ್ಲಿ ಎರಡು ಬಾರಿ ಹುಣ್ಣಿಮೆ ಬರುತ್ತಿದೆ. ಈ ರೀತಿ ಆದರೆ ಅದನ್ನು ಬ್ಲೂ ಮೂನ್ ಎಂದು ಕರೆಯಲಾಗುತ್ತದೆ. ರಾತ್ರಿ 8.20 ರ ಬಳಿಕ ಬ್ಲೂ ಮೂನ್ ದರ್ಶನವಾಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಪುಟ್ಟ ಮಗಳ ಸಂತೈಸಲಾಗದೇ ಅಪ್ಪ ಮಾಡಿದ ಹೀನಾಯ ಕೆಲಸವೇನು ಗೊತ್ತಾ?