Select Your Language

Notifications

webdunia
webdunia
webdunia
webdunia

ದೇಶದಲ್ಲಿ ಸೋಂಕಿತರ ಸಂಖ್ಯೆ 1,58,333ಕ್ಕೇರಿಕೆ

ದೇಶದಲ್ಲಿ ಸೋಂಕಿತರ ಸಂಖ್ಯೆ 1,58,333ಕ್ಕೇರಿಕೆ
ನವದೆಹಲಿ , ಗುರುವಾರ, 28 ಮೇ 2020 (10:11 IST)
ನವದೆಹಲಿ : ದೇಶದಲ್ಲಿ ಡೆಡ್ಲಿ ಕೊರೊನಾ ವೈರಸ್ ಅಟ್ಟಹಾಸಮೇರೆಯುತ್ತಿದ್ದು, ದೇಶದಲ್ಲಿ ಸೋಂಕಿತರ ಸಂಖ್ಯೆ 1,58,333ಕ್ಕೇರಿಕೆಯಾಗಿದೆ.


ದೇಶದಲ್ಲಿ ಈವರೆಗೆ  ಕೊರೊನಾಗೆ 4,531 ಮಂದಿ ಬಲಿಯಾಗಿದ್ದಾರೆ. ಹಾಗೇ ದೇಶದಲ್ಲಿ ಕೊರೊನಾ ಸೋಂಕಿತ 67,692 ಜನರು ಗುಣಮುಖರಾಗಿದ್ದಾರೆ. 86,110 ಸೋಂಕಿತರಿಗೆ ನಿಗದಿತ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕಾನ್ಸ್ ಟೇಬಲ್ ಗಳ 1.25ಕೋಟಿ ದುರ್ಬಳಕೆ ಆರೋಪ; ಕಮಾಂಡೆಂಟ್ ಕೃಷ್ಣಪ್ಪ ಸೇರಿ 7 ಜನರ ವಿರುದ್ಧ ಎಫ್ ಐಆರ್ ದಾಖಲು