Select Your Language

Notifications

webdunia
webdunia
webdunia
webdunia

ದೇಶದಲ್ಲಿ ಸೋಂಕಿತರ ಸಂಖ್ಯೆ 3,80,532ಕ್ಕೇರಿಕೆ

ದೇಶದಲ್ಲಿ ಸೋಂಕಿತರ ಸಂಖ್ಯೆ 3,80,532ಕ್ಕೇರಿಕೆ
ನವದೆಹಲಿ , ಶುಕ್ರವಾರ, 19 ಜೂನ್ 2020 (10:13 IST)
Normal 0 false false false EN-US X-NONE X-NONE

ನವದೆಹಲಿ : ದೇಶದಲ್ಲಿ  ಕೊರೊನಾ ಅಟ್ಟಹಾಸ ಮುಂದುವರಿದಿದ್ದು,  ದೇಶದಲ್ಲಿ ಸೋಂಕಿತರ ಸಂಖ್ಯೆ 3,80,532ಕ್ಕೇರಿಕೆಯಾಗಿದೆ.

 

ದೇಶದಲ್ಲಿ ಈವರೆಗೆ ಕೊರೊನಾದಿಂದ ಸಾವನಪ್ಪಿದ್ದವರ ಸಂಖ್ಯೆ 12,573ಕ್ಕೇರಿಕೆಯಾಗಿದೆ. ಈವರೆಗೆ 2,04,711 ಮಂದಿ ಗುಣಮುಖರಾಗಿದ್ದಾರೆ. 1,63,248 ಮಂದಿಗೆ ನಿಗದಿತ ಆಸ್ಪತ್ರೆಗಳಲ್ಲಿ ಚಿಕಿತ್ಸೆ  ನೀಡಲಾಗುತ್ತಿದೆ


Share this Story:

Follow Webdunia kannada

ಮುಂದಿನ ಸುದ್ದಿ

ಇಂದು ಚಿನ್ನ, ಬೆಳ್ಳಿಯ ಬೆಲೆಯಲ್ಲಿ ಏರಿಕೆ