Select Your Language

Notifications

webdunia
webdunia
webdunia
webdunia

ದೆಹಲಿ ಚುನಾವಣೆಯ ಫಲಿತಾಂಶ; ಈ ಬಾರಿ ಮುನ್ನಡೆ ಸಾಧಿಸುತ್ತಿರುವ ಪಕ್ಷ ಯಾವುದು ಗೊತ್ತಾ?

ದೆಹಲಿ ಚುನಾವಣೆಯ ಫಲಿತಾಂಶ; ಈ ಬಾರಿ ಮುನ್ನಡೆ ಸಾಧಿಸುತ್ತಿರುವ ಪಕ್ಷ ಯಾವುದು ಗೊತ್ತಾ?
ನವದೆಹಲಿ , ಮಂಗಳವಾರ, 11 ಫೆಬ್ರವರಿ 2020 (10:21 IST)
ನವದೆಹಲಿ : ದೆಹಲಿಯ 70 ವಿಧಾನಸಭಾ ಕ್ಷೇತ್ರಗಳಿಗೆ ಫೆ.8 ರಂದು ನಡೆದ ಚುನಾವಣೆಯ ಫಲಿತಾಂಶ ಇಂದು ಪ್ರಕಟವಾಗಲಿದ್ದು, ಈಗಾಗಲೇ ಎಣಿಕೆ ಕಾರ್ಯ ಆರಂಭವಾಗಿದೆ.


ಇದರಲ್ಲಿ ಈಗಾಗಲೇ 55 ಕ್ಷೇತ್ರಗಳಲ್ಲಿ ಅರವಿಂದ್ ಕ್ರೀಜಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ 50 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದರೆ, ಬಿಜೆಪಿ 2ಒ ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಹಾಗೇ ಕಾಂಗ್ರೆಸ್ 1 ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿದೆ.


ಚುನಾವಣೆ ಸಮೀಕ್ಷೆಗಳಲ್ಲಿ ಹೇಳಿದಂತೆ ಈ ಬಾರಿಯೂ ಅರವಿಂದ್ ಕ್ರೀಜಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ ಮತ್ತೆ ಅಧಿಕಾರದ ಗದ್ದಗೆ ಏರಲಿದೆ ಎಂಬ ಅನುಮಾನ ವ್ಯಕ್ತವಾಗುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಹೇಶ್ ಕುಮಟಳ್ಳಿಗೆ ಎಂ.ಎಸ್.ಐ.ಎಲ್. ಅಧ್ಯಕ್ಷ ಸ್ಥಾನ ನೀಡಿದ ಸಿಎಂ