Select Your Language

Notifications

webdunia
webdunia
webdunia
webdunia

ಹಸುಗೂಸನ್ನು ಮಾರಾಟ ಮಾಡಿದ ತಾಯಿ! ಮುಂದೇನಾಯ್ತು?

ಹಸುಗೂಸನ್ನು ಮಾರಾಟ ಮಾಡಿದ ತಾಯಿ! ಮುಂದೇನಾಯ್ತು?
ಬೆಂಗಳೂರು , ಬುಧವಾರ, 10 ನವೆಂಬರ್ 2021 (14:33 IST)
ಬಡತನದ ಬೇಗೆಯಲ್ಲಿ ಬೇಯುತ್ತಿದ್ದ ಮಹಿಳೆಯೊಬ್ಬಳು ತನ್ನ ನವ ಜಾತ ಗಂಡು ಮಗುವನ್ನು ಮಾರಾಟ ಮಾಡಿರುವ ಘಟನೆ  ಮಹಾರಾಷ್ಟ್ರದ ಅಹಮದ್ನಗರದ ಶಿರಡಿ ನಗರದಲ್ಲಿ ನಡೆದಿದೆ.
ಬಡತನದ ಕಾರಣದಿಂದ ಮೂರುದಿನದ ಗಂಡು ಮಗುವನ್ನು ಮುಂಬೈ ಮೂಲದ ವ್ಯಕ್ತಿಗೆ 1 ಲಕ್ಷದ 78 ಸಾವಿರ ರೂಪಾಯಿಗೆ ಮಾರಿದ್ದಾಳೆ. ಸದ್ಯ ಥಾಣೆಯ ಡೊಂಬಿವಿಲಿ ಪಟ್ಟಣದ ಮಾನ್ಪಾಡಾ ಪೊಲೀಸರು ಮಗುವನ್ನು ಮಾರಿದ್ದ ತಾಯಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಇನ್ನು ಮಗುವನ್ನು ಮಾರಲು ಸಹಾಯ ಮಾಡಿದ್ದ ನಾಲ್ವರ ಮೇಲೆ ಎಫ್ಐಆರ್ ಕೂಡ ದಾಖಲು ಮಾಡಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ತಮಿಳುನಾಡಿನಲ್ಲಿ ಎಡೆಬಿಡದೆ ಸುರಿಯುತ್ತಿರುವ ಮಳೆ!