Select Your Language

Notifications

webdunia
webdunia
webdunia
webdunia

ಇದೊಂದು ವಿಚಾರಕ್ಕೆ ಒಪ್ಪಲಿಲ್ಲವೆಂದು ಪ್ರಿಯಕರನ ಮರ್ಮಾಂಗವನ್ನೇ ಕಟ್ ಮಾಡಿದ ಪ್ರೇಯಸಿ

ಇದೊಂದು ವಿಚಾರಕ್ಕೆ ಒಪ್ಪಲಿಲ್ಲವೆಂದು ಪ್ರಿಯಕರನ ಮರ್ಮಾಂಗವನ್ನೇ ಕಟ್ ಮಾಡಿದ ಪ್ರೇಯಸಿ

Sampriya

ಬಿಹಾರ , ಮಂಗಳವಾರ, 2 ಜುಲೈ 2024 (14:31 IST)
ಬಿಹಾರ:  ಸರನ್ ಜಿಲ್ಲೆಯ ವೃದ್ಧಾಶ್ರಮದಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯೊಬ್ಬಳು ತನ್ನ ಪ್ರಿಯಕರನ ಖಾಸಗಿ ಅಂಗವನ್ನು ಕತ್ತರಿಸಿ ಶೌಚಾಲಯದಲ್ಲಿ ಫ್ಲಶ್ ಮಾಡಿದ ಘಟನೆ ಬೆಳಕಿಗೆ ಬಂದಿದೆ. ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ.

ಅಭಿಲಾಷಾ ಎಂಬ ಮಹಿಳೆ ಮಧುರಾದಲ್ಲಿ ನರ್ಸಿಂಗ್ ಹೋಮ್ ನಡೆಸುತ್ತಿದ್ದು, ಅಲ್ಲೇ ಕೌನ್ಸಿಲರ್ ಕೆಲಸ ಮಾಡುತ್ತಿದ್ದ ವೇದಪ್ರಕಾಶ್ ಎಂಬ ವ್ಯಕ್ತಿಯೊಂದಿಗೆ ಪ್ರೀತಿಯಾಗಿದೆ.  ಮದುವೆಯಾಗುವುದಾಗಿ ಹೇಳಿ ವೇದಪ್ರಕಾಶ್ ಅಭಿಲಾಷಾ ಜತೆ ದೈಹಿಕ ಸಂಬಂಧ ಬೆಳೆಸಿದ್ದಾನೆ.

 ವೇದಪ್ರಕಾಶ್ ಮದುವೆಯಾಗಲು ನಿರಾಕರಿಸಿದಾಗ, ಮಹಿಳೆ ಚಾಕುವಿನಿಂದ ಆತನ ಖಾಸಗಿ ಅಂಗವನ್ನು ಕತ್ತರಿಸಿ ಶೌಚಾಲಯದಲ್ಲಿ ವಿಲೇವಾರಿ ಮಾಡಿದ್ದಾಳೆ.

ನಂತರ ಪೊಲೀಸರು ಮಹಿಳೆಯನ್ನು ಬಂಧಿಸಿದ್ದು, ಅಪರಾಧಕ್ಕೆ ಬಳಸಿದ್ದ ಚಾಕುವನ್ನು ವಶಪಡಿಸಿಕೊಂಡಿದ್ದಾರೆ. ಗಂಭೀರ ಸ್ಥಿತಿಯಲ್ಲಿದ್ದ ವ್ಯಕ್ತಿಯನ್ನು ಪಾಟ್ನಾ ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಹಿಂದೂಗಳೆನಿಸಿಕೊಂಡವರಿಂದ ಹಿಂಸೆ ಎಂದು ರಾಹುಲ್ ಗಾಂಧಿ ಹೇಳಿದರೆ ಬಿಜೆಪಿಯವರಿಗ್ಯಾಕೆ ಉರಿ ಎಂದ ಸಿದ್ದರಾಮಯ್ಯ