Select Your Language

Notifications

webdunia
webdunia
webdunia
webdunia

ಮಗಳನ್ನೇ ತನ್ನ ದೈಹಿಕ ವಾಂಛೆಗೆ ಬಳಸಿಕೊಂಡ ರಾಕ್ಷಸ ತಂದೆ

ಮಗಳನ್ನೇ ತನ್ನ ದೈಹಿಕ ವಾಂಛೆಗೆ ಬಳಸಿಕೊಂಡ ರಾಕ್ಷಸ ತಂದೆ
ನವದೆಹಲಿ , ಬುಧವಾರ, 29 ಆಗಸ್ಟ್ 2018 (20:47 IST)
ನವದೆಹಲಿ: ಇತ್ತೀಚೆಗೆ ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಲೇ ಇದೆ. ಈಗ ಅಂತದ್ದೇ ಮತ್ತೊಂದು ಪ್ರಕರಣ ನಡೆದಿದೆ. ತುಂಬ ಪವಿತ್ರವಾದ ಸಂಬಂಧವೆಂದರೆ ತಂದೆ ಮಗಳ ಸಂಬಂಧ. ಈ ಸಂಬಂಧಕ್ಕೆ ಕಳಂಕ ತರುವ ಘಟನೆಯೊಂದು ನಡೆದಿದೆ. ಹುಟ್ಟಿಸಿದ ತಂದೆಯೇ ಮಗಳ ಮೇಲೆ ತನ್ನ ಕಾಮುಕತನವನ್ನು ಮೆರೆದಿದ್ದಾನೆ.


ಕೆಲವು ದಿನಗಳ ಹಿಂದೆಯಷ್ಟೇ ಬಾಲಕಿಯ ತಾಯಿ ಮರಣವನ್ನಪ್ಪಿದ್ದಳು. ಮಗಳು ಇದೇ ಸಂಕಟದಲ್ಲಿರುವಾಗಲೇ ತಂದೆ ತನ್ನ 10 ವರ್ಷದ ಮಗಳ ಮೇಲೆ ಅತ್ಯಾಚಾರವೆಸಗಿದ್ದಾನೆ.  


ಬಾಲಕಿ ಈ ಕೃತ್ಯವನ್ನು ತನ್ನ ಸ್ನೇಹಿತೆಯ ಬಳಿ ಹೇಳಿಕೊಂಡಿದ್ದಳು. ಸ್ನೇಹಿತೆ ಶಾಲೆ ಶಿಕ್ಷಕಿಗೆ ವಿಷ್ಯ ತಿಳಿಸಿದ್ದಾಳೆ. ಶಿಕ್ಷಕರು ಪೊಲೀಸರಿಗೆ ದೂರು ನೀಡಿದ ಬಳಿಕ ಘಟನೆ ಬೆಳಕಿಗೆ ಬಂದಿದೆ.


ಆರೋಪಿ ಮಗಳ ಮೇಲೆ ಅನೇಕ ಬಾರಿ ಅತ್ಯಾಚಾರವೆಸಗಿದ್ದಾನಂತೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ದೇಶದಲ್ಲಿ ತುರ್ತು ಪರಿಸ್ಥಿತಿ ವಾತಾವರಣ ಇದೆ ಎಂದ ಮಾಜಿ ಸಚಿವ