Select Your Language

Notifications

webdunia
webdunia
webdunia
webdunia

ಅನೈತಿಕ ಸಂಬಂಧ ಹೊಂದಿದ್ದ ಮಗಳ ಹತ್ಯೆ ಮಾಡಿದ ತಂದೆ!

ಅನೈತಿಕ ಸಂಬಂಧ ಹೊಂದಿದ್ದ ಮಗಳ ಹತ್ಯೆ ಮಾಡಿದ ತಂದೆ!
ಆಂಧ್ರಪ್ರದೇಶ , ಶನಿವಾರ, 5 ನವೆಂಬರ್ 2022 (11:14 IST)
ಅಮರಾವತಿ : ಅನೈತಿಕ ಸಂಬಂಧ ಹೊಂದಿದ್ದ ಮಗಳನ್ನು ಹತ್ಯೆ ಮಾಡಿರುವುದಾಗಿ ತಂದೆಯೋರ್ವ ಒಪ್ಪಿಕೊಂಡಿರುವ ಘಟನೆ ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿ ನಡೆದಿದೆ.
 
ಲಿಖಿತಾ ಶ್ರೀ(16) ಮೃತ ಬಾಲಕಿ. ಲಿಖಿತಾಳನ್ನು ಆಕೆಯ ತಂದೆ ವರ ಪ್ರಸಾದ್ ಕೊಲೆ ಮಾಡಿದ್ದಾನೆ. ಈತ ರೆಲ್ಲಿವೀಧಿಯಲ್ಲಿ ಅಂಬುಲೆನ್ಸ್ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದ.

ವರಪ್ರಸಾದ್ ತನ್ನ ಮಗಳು ಲಿಖಿತಾಳನ್ನು ಕೊಲೆ ಮಾಡಿರುವುದಾಗಿ ತಿಳಿಸಿರುವ ವೀಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದು, ಅದರಲ್ಲಿ ತಪ್ಪೊಪ್ಪಿಕೊಂಡಿದ್ದಾನೆ.

Share this Story:

Follow Webdunia kannada

ಮುಂದಿನ ಸುದ್ದಿ

ರಾಜ್ಯದಲ್ಲಿ 10.5 ಲಕ್ಷ ಕೋಟಿ ಹೂಡಿಕೆ