ನೀಚ ತಂದೆಯೊಬ್ಬ ತನ್ನಅಪ್ರಾಪ್ತ ಮಗಳ ಮೇಲೆ ಮುಗಿಬಿದ್ದು ಆಸೆ ತೀರಿಸಿಕೊಂಡ ಅಮಾನವೀಯ ಘಟನೆ ನಡೆದಿದೆ.
ದೋಡಾದ ಗಂಡೋಹ್ ಪ್ರದೇಶದಲ್ಲಿ ಘಟನೆ ನಡೆದಿದ್ದು, ಪಾಪಿ ತಂದೆ ವಿರುದ್ಧ ಕೇಸ್ ದಾಖಲಾಗಿದೆ.
ಆರೋಪಿ ಮೊಹ್ಮದ್ ಯಾಕೂಬ್ ಪರಾರಿಯಾಗಿದ್ದು, ಆತನ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.
ಬಾಲಕಿಗೆ ಚಿಕಿತ್ಸೆ ಕೊಡಿಸಿ ಆಕೆಯ ಕುಟುಂಬದವರಿಗೆ ಹಸ್ತಾಂತರ ಮಾಡಲಾಗಿದೆ.