Select Your Language

Notifications

webdunia
webdunia
webdunia
Wednesday, 9 April 2025
webdunia

ಡಿವೋರ್ಸ್ ರಹಸ್ಯ ಬಯಲು !

ಅತ್ಯಾಚಾರ
ನವದೆಹಲಿ , ಗುರುವಾರ, 9 ಡಿಸೆಂಬರ್ 2021 (11:10 IST)
ಅತ್ಯಾಚಾರ ಪ್ರಕರಣ ದೋಷಿ, ಹೂಡಿಕೆದಾರ ಜೆಫ್ರಿ ಎಪಿಸ್ಟನ್ ಜೊತೆ ಬಿಲ್ಗೇಟ್ಸ್ ನಂಟು ಹೊಂದಿದ್ದೇ, ಅವರ ವಿವಾಹ ವಿಚ್ಛೇಧನಕ್ಕೆ ಕಾರಣ ಎಂಬ ವಿಷಯ ಬೆಳಕಿಗೆ ಬಂದಿದೆ.
2013ರಿಂದಲೂ ಜೆಫ್ರಿ ಜೊತೆ ಬಿಲ್ ನಂಟು ಹೊಂದಿದ್ದರು. ಇದಕ್ಕೆ ಹಲವು ಬಾರಿ ಮೆಲಿಂಡಾ ಆಕ್ಷೇಪ ವ್ಯಕ್ತಪಡಿಸಿದ್ದರು. ಇದರ ಹೊರತಾಗಿಯೂ ಜೆಫ್ರಿ ಜೊತೆಗಿನ ಸಂಬಂಧವನ್ನು ಬಿಲ್ ಕಡಿದುಕೊಂಡಿರಲಿಲ್ಲ.
ಜೊತೆಗೆ 2019ರಲ್ಲಿ ಹಲವು ಬಾರಿ ಬಿಲ್-ಜೆಫ್ರಿ ಭೇಟಿ ನಡೆದಿತ್ತು. ಒಮ್ಮೆ ಹೋಟೆಲ್ನಲ್ಲಿ ಇಬ್ಬರು ಒಟ್ಟಿಗೆ ಉಳಿದುಕೊಂಡಿದ್ದರು. ಇದರಿಂದ ಬೇಸತ್ತ ಮೆಲಿಂಡಾ 2019ರಲ್ಲೇ ಡೈವೋರ್ಸ್ಗೆ ನಿರ್ಧರಿಸಿದ್ದರು.
ನಂತರ ಸುದೀರ್ಘ ಮಾತುಕತೆ, ಕಾನೂನು ಸಮಾಲೋಚನೆ ಬಳಿಕ ಇದೀಗ ಇಬ್ಬರೂ ಈ ವಿಷಯವನ್ನು ಬಹಿರಂಗಪಡಿಸಿದರು ಎಂದು ಮೂಲಗಳು ತಿಳಿಸಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಆ ಶ್ರೀಮಂತ ಪತ್ನಿಗೆ ಕೊಟ್ಟ ಜೀವನಾಂಶ ಎಷ್ಟು ಗೊತ್ತ?!