Webdunia - Bharat's app for daily news and videos

Install App

ಹೆಂಡತಿಯನ್ನೇ ಮಾರಿದ ಅಪ್ರಾಪ್ತ ಯುವಕ!

Webdunia
ಭಾನುವಾರ, 24 ಅಕ್ಟೋಬರ್ 2021 (11:40 IST)
ಜೈಪುರ: 17 ವರ್ಷದ ಅಪ್ರಾಪ್ತ ಯುವಕನೊಬ್ಬ ತನ್ನ ಪತ್ನಿಯನ್ನೇ 55 ವರ್ಷದ ವಯೋವೃದ್ಧನಿಗೆ ಹಣಕ್ಕಾಗಿ ಮಾರಿದ ಹೇಯ ಘಟನೆ ರಾಜಸ್ಥಾನ್ ನಲ್ಲಿ ನಡೆದಿದೆ.

ಸಾಮಾಜಿಕ ಜಾಲತಾಣದ ಮೂಲಕ ಯುವತಿಯ ಪರಿಚಯ ಮಾಡಿಕೊಂಡಿದ್ದ ಯುವಕ ಬಳಿಕ ಮನೆಯವರ ಒಪ್ಪಿಗೆ ಪಡೆದು ಆಕೆಯನ್ನು ಮದುವೆಯಾಗಿದ್ದ. ಕೆಲವು ದಿನಗಳ ಬಳಿಕ ಕೆಲಸದ ನೆಪ ಹೇಳಿ ಪತ್ನಿಯೊಂದಿಗೆ ಝಾನ್ಸಿ ನಗರಕ್ಕೆ ಬಂದಿಳಿದಿದ್ದ. ಇಲ್ಲಿ 55 ವರ್ಷದ ವ್ಯಕ್ತಿಗೆ ಪತ್ನಿಯನ್ನು 1,80,000 ರೂ.ಗಳಿಗೆ ಮಾರಾಟ ಮಾಡಿದ್ದ.

ಬಳಿಕ ಆ ಹಣದಲ್ಲಿ ಹೊಸ ಸ್ಮಾರ್ಟ್ ಫೋನ್, ಭರ್ಜರಿ ಔತಣ ಮಾಡಿದ್ದ. ಅತ್ತ ಯುವತಿ ಬಗ್ಗೆ ಸುಳಿವು ಸಿಗದ ಹಿನ್ನಲೆಯಲ್ಲಿ ಆಕೆಯ ಮನೆಯವರು ಪೊಲೀಸರಿಗೆ ದೂರು ನೀಡಿದ್ದರು. ತನಿಖೆ ನಡೆಸಿದ ಪೊಲೀಸರಿಗೆ ಯುವತಿ ಮಾರಾಟವಾದ ವಿಚಾರ ತಿಳಿದುಬಂದಿದೆ. ಇದೀಗ ಯುವತಿಯನ್ನು ಪೋಷಕರಿಗೆ ಒಪ್ಪಿಸಲಾಗಿದ್ದು, ಆರೋಪಿ ಯುವಕನನ್ನು ಬಂಧಿಸಲಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಕೆಮ್ಮಿದಾಗ ಎದೆನೋವಾಗುತ್ತಿದ್ದರೆ ಏನರ್ಥ

ರಾಬರ್ಟ್ ವಾದ್ರಾ ವಿರುದ್ಧ ಇಡಿ ಚಾರ್ಜ್ ಶೀಟ್: ಮುಗಿಬಿದ್ದ ಕಾಂಗ್ರೆಸ್ ನಾಯಕರು

ಪಹಲ್ಗಾಮ್ ದಾಳಿ ಮಾಡಿದ್ದ ಟಿಆರ್ ಎಫ್ ಸಂಘಟನೆ ಉಗ್ರರ ಲಿಸ್ಟ್ ಗೆ

ನಿನ್ನೆಯಷ್ಟೇ ಅಗಲಿದ ತಮ್ಮ ತಂದೆಯ ಬಗ್ಗೆ ಶಾಸಕ ಸುನಿಲ್ ಕುಮಾರ್ ಬರೆದ ಈ ಪತ್ರ ತಪ್ಪದೇ ಓದಿ

Karnataka Rains: ಕರಾವಳಿಗೆ ಈ ದಿನದವರೆಗೂ ಭಾರೀ ಮಳೆ ಮುನ್ಸೂಚನೆ

ಮುಂದಿನ ಸುದ್ದಿ
Show comments