Select Your Language

Notifications

webdunia
webdunia
webdunia
webdunia

ಮಳೆ ಬರಲಿ, ಪ್ರವಾಹವೇ ಇರಲಿ ಮದುವೆ

ಮಳೆ ಬರಲಿ
ಮಳೆ ಬರಲಿ, ಪ್ರವಾಹವೇ ಇರಲಿ ಮದುವೆ ಆಗಲೇ ಬೇಕು ಎಂದುಕೊಂಡ ಕೇರಳ ಮೂಲದ ಆಕಾಶ್ ಮತ್ತು ಐಶ್ವರ್ಯ 
ಇಂದು ವಿವಾಹವಾಗಿದ್ದಾರೆ. ಆದರೆ ಮಳೆಯಿಂದ ವಾಹನದಲ್ಲಿ ಮಂಟಪಕ್ಕೆ ತೆರಳುವುದು ತುಂಬಾ ಕಷ್ಟವಿತ್ತು. ಆ ಕಾರಣಕ್ಕೆ ನೀರಿನಲ್ಲಿ ತೆಲುವ ದೊಡ್ಡ ಪಾತ್ರೆ ಬಳಸಿಕೊಂಡ ಮಂಟಪ ಸೇರುತ್ತದೆ. ಮದುವೆಯ ಸಮಯದಲ್ಲಿ ಹತ್ತಿರದ ಸಂಬಂಧಿಗಳು ಮಾತ್ರ ಹಾಜರಾಗುತ್ತಾರೆ. ವಿವಾಹದ ನಂತರ ನವ ದಂಪತಿಗಳು ದೇವರಿಗೆ ಪ್ರಾರ್ಥನೆ ಸಲ್ಲಿಸಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಅ.25ರಿಂದ 1ರಿಂದ 5ನೇ ತರಗತಿಗಳ ಭೌತಿಕ ತರಗತಿಗಳು ಪುನಾರಂಭ