ತಮಿಳುನಾಡು ವಿಧಾನಸಭೆ ಚುನಾವಣೆಯ ಮತ ಏಣಿಕೆ ಆರಂಭವಾಗಿದೆ. ರಾಜಕೀಯ ಪಕ್ಷಗಳ ಬಲಾಬಲ ಇಂತಿದೆ.
ಡಿಎಂಕೆ 96 ಕ್ಷೇತ್ರದಲ್ಲಿ ಮುನ್ನಡೆ
ಎಐಎಡಿಎಂಕೆ 135 ಕ್ಷೇತ್ರಗಳಲ್ಲಿ ಮುನ್ನಡೆ
ಡಿಎಂಡಿಕೆ 0 ಕ್ಷೇತ್ರದಲ್ಲಿ ಮುನ್ನಡೆ
ಇತರರು 1 ಕ್ಷೇತ್ರದಲ್ಲಿ ಮುನ್ನಡೆ
ಅಂಚೆ ಮತಗಳ ಏಣಿಕೆಯಲ್ಲಿ ಜಯಲಲಿತಾಗೆ ಮುನ್ನಡೆ
ಡಿಎಂಕೆ ಅಭ್ಯರ್ಥಿಗಳ ಮುನ್ನಡೆ
ಆರ್.ಕೆ.ನಗರ್ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಜೆ.ಜಯಲಲಿತಾ ಮುನ್ನಡೆ
ವಸತಿ ಸಚಿವ ವೈದ್ಯಲಿಂಗಂ ಗೆ ಹಿನ್ನೆಡೆ
ತಿರುವಾರೂರು ಕ್ಷೇತ್ರದಲ್ಲಿ ಕರುಣಾನಿಧಿಗೆ ಮುನ್ನಡೆ
ತಮಿಳುನಾಡಿನ ಮಾಜಿ ಸಿಎಂ ಓ.ಪನ್ನೀರ್ ಸೆಲ್ವಂಗೆ ಮುನ್ನಡೆ
ಎಐಎಡಿಎಂಕೆ ಪಕ್ಷಕ್ಕೆ ಭರ್ಜರಿ ಮುನ್ನಡೆ
ನೂತನ ಸರಕಾರ ರಚಿಸಲು ಮ್ಯಾಜಿಕ್ ನಂಬರ್ 118
ಎಐಎಡಿಎಂಕೆ ಕಚೇರಿಯಲ್ಲಿ ಬೆಂಬಲಿಗರ ಸಂಭ್ರಮಾಚರಣೆ
ಆರನೇ ಬಾರಿಗೆ ಅಧಿಕಾರದ ಗದ್ದುಗೆ ಹಿಡಿಯುವತ್ತ ಮುಖ್ಯಮಂತ್ರಿ ಜಯಲಲಿತಾ
40 ವರ್ಷಗಳ ಅವಧಿಯಲ್ಲಿ ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿ ಪುನರಾಯ್ಕೆಯಾಗಿ ಜಯಲಲಿತಾರಿಂದ ದಾಖಲೆ
ಸರಕಾರ ರಚಿಸಲು ಜಯಲಲಿತಾಗೆ ಕೇವಲ ನಾಲ್ಕು ಸೀಟುಗಳು ಬಾಕಿ
ತಮಿಳುನಾಡಿನಲ್ಲಿ ಸರಕಾರ ರಚನೆಯತ್ತ ಎಐಎಢಿಎಂಕೆ
ಮನೆಯಿಂದ ಇನ್ನೂ ಹೊರಬರದ ಜಯಲಲಿತಾ
ಒಂದೂ ಕ್ಷೇತ್ರದಲ್ಲಿ ಮುನ್ನಡೆ ಸಾಧಿಸದ ಡಿಎಂಡಿಕೆ
ಎಐಎಡಿಎಂಕೆ ಪಕ್ಷದ ಅಲೆಗೆ ಡಿಎಂಡಿಕೆ ಪಕ್ಷ ದೂಳಿಪಟ
ತಿರುಚ್ಂಡೂರಿನಲ್ಲಿ ನಟ ಶರತ್ ಕುಮಾರ್ ಮುನ್ನಡೆ
ಎಐಎಡಿಎಂಕೆ ಅಭೂತಪೂರ್ವ ಗೆಲುವಿಗೆ ಜಯಲಲಿತಾ ಹರ್ಷ
ಮಧ್ಯಾಹ್ನ 12 ಗಂಟೆಗೆ ಮನೆ.ಯಿಂದ ಹೊರಬಂದು ಜನರನ್ನು ಉದ್ದೇಶಿಸಿ ಜಯಲಲಿತಾ ಭಾಷಣ
ಎಐಎಡಿಎಂಕೆ ಬಾವುಟ ಹಿಡಿದು ಕಚೇರಿಗೆ ಆಗಮಿಸುತ್ತಿರುವ ಬೆಂಬಲಿಗರು
ಸತತ 2ನೇ ಬಾರಿ ಸರಕಾರ ರಚಿಸುವತ್ತ ಜಯಲಲಿತಾ
ಡಿಎಂಕೆ ಮುಖ್ಯಸ್ಥ ಕರುಣಾನಿಧಿ ಮನೆಯ ಮುಂದೆ ನೀರವ ಮೌನ
ಡಿಎಂಕೆ ಕಚೇರಿಯಿಂದ ನಿರಾಸೆಗೊಂಡು ಮನೆಗೆ ಮರಳಿದ ಸ್ಟಾಲಿನ್
ತಂದೆ ಕರುಣಾನಿಧಿ ಭೇಟಿಗೆ ಮನೆಗೆ ಆಗಮಿಸಿದ ಕನಿಮೋಳಿ
ಪೋಯಿಸ್ ಗಾರ್ಡನ್‌ನಲ್ಲಿರುವ ಜಯಲಲಿತಾ ನಿವಾಸದ ಬಳಿ ಕಾರ್ಯಕರ್ತರಿಂದ ಸಿಹಿ ಹಂಚಿ ಸಂಭ್ರಮಾಚರಣೆ
ಎಐಎಡಿಎಂಕೆ ಕಚೇರಿಯಲ್ಲಿ ಪಟಾಕಿ ಸಿಡಿಸಿ ಸಂಭ್ರಮಾಚರಣೆ
ಬಿಕೋ ಎನ್ಡಿನುತ್ತಿರುವ ಡಿಎಂಕೆ ಕಚೇರಿ
ಆರನೇ ಬಾರಿಗೆ ಮುಖ್ಯಮಂತ್ರಿಯಾಗಿ ಜಯಲಲಿತಾ ಪ್ರಮಾಣ ವಚನ
ಅಮ್ಮ ಯೋಜನೆಗಳಿಗೆ ಮಣೆಹಾಕಿದ ಮತದಾರರು
ಕಳೆದ ಚುನಾವಣೆಗಿಂತ ಒಂದು ಸೀಟು ಹೆಚ್ಚು ಗೆದ್ದ ಎಐಎಡಿಎಂಕೆ
ಮುಖ್ಯಮಂತ್ರಿ ಜಯಲಲಿತಾಗೆ ಪ್ರಧಾನಿ ಮೋದಿ ಅಭಿನಂದನೆ
ತಮಿಳುನಾಡು ಜನತೆಗೆ ಮುಖ್ಯಮಂತ್ರಿ ಜಯಲಲಿತಾ ಅಭಿನಂದನೆ