Select Your Language

Notifications

webdunia
webdunia
webdunia
webdunia

ಅಸ್ಸಾಂ ವಿಧಾನಸಭೆ ಚುನಾವಣೆ ಫಲಿತಾಂಶ ಲೈವ್: ಕ್ಷಣ ಕ್ಷಣದ ಸುದ್ದಿಗಳಿಗಾಗಿ ಕ್ಲಿಕ್ಕಿಸಿ

Assam assembly election results 2016
ಗುವಾಹಟಿ , ಗುರುವಾರ, 19 ಮೇ 2016 (07:53 IST)
ಅಸ್ಸಾಂ ವಿಧಾನಸಭೆ ಚುನಾವಣೆಯ ಮತ ಏಣಿಕೆ ಆರಂಭವಾಗಿದೆ. ರಾಜಕೀಯ ಪಕ್ಷಗಳ ಬಲಾಬಲ ಇಂತಿದೆ.

ಕಾಂಗ್ರೆಸ್         -26
ಬಿಜೆಪಿ             -86
ಎಐಯುಡಿಎಫ್  -13
ಇತರೆ             -01

ಅಸ್ಸಾಂನಲ್ಲಿ ಮುಂಚೂಣಿಯಲ್ಲಿರುವ ಭಾರತೀಯ ಜನತಾ ಪಾರ್ಟಿ 

49 ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ

ತರುಣ ಗೋಗೋಯ್ ಪಕ್ಷಕ್ಕೆ ಬಾರಿ ಹಿನ್ನೆಡೆ

ಅಸ್ಸಾಂನ 70 ಕ್ಷೇತ್ರಗಳಲ್ಲಿ  ಮುಂಚೂಣಿಯಲ್ಲಿರುವ ಭಾರತೀಯ ಜನತಾ ಪಾರ್ಟಿ 

ಭಾರತೀಯ ಜನತಾ ಪಾರ್ಟಿಗೆ ಭರ್ಜರಿ ಮುನ್ನಡೆ 

77 ಸ್ಥಾನಗಳಲ್ಲಿ ಬಿಜೆಪಿ, 29 ಸ್ಥಾನಗಳಲ್ಲಿ ಕಾಂಗ್ರೆಸ್, 12 ಸ್ಥಾನಗಳಲ್ಲು ಎಐಯುಡಿಎಫ್ ಮುನ್ನಡೆ

2015 ರಲ್ಲಿ ಕೇವಲ 5 ಸ್ಥಾನ ಗಳಿಸಿದ್ದ ಬಿಜೆಪಿ, ಈ ಬಾರಿ 77 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ

ಮುಸ್ಲಿಂ ಮತಗಳ ಪ್ರಾಬಲ್ಯ ಹೊಂದಿರುವ ಎಐಯುಡಿಎಫ್ 13 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ.

ಅಸ್ಸಾಂನಲ್ಲಿ ನೂತನ ಸರಕಾರ ರಚನೆ ನಿರೀಕ್ಷೆಯಲ್ಲಿ ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ ಸರ್ಬಾನಂದ ಸೋನಾವಾಲ್ 

78 ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ, ಮೊದಲ ಬಾರಿಗೆ ಸರಕಾರ ರಚನೆಯತ್ತ ಬಿಜೆಪಿ

ಬಿಜೆಪಿ 76, ಕಾಂಗ್ರೆಸ್ 28, ಎಐಯುಡಿಎಫ್ 14 ಮತ್ತು ಇತರೆ 8 ಅಭ್ಯರ್ಥಿಗಳು ಮುನ್ನಡೆ 

ಅಸ್ಸಾಂನಲ್ಲಿ 72 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸುವ ಮೂಲಕ ಇದೇ ಮೊದಲ ಬಾರಿಗೆ ಅಧಿಕಾರದ ಗದ್ದುಗೆಯತ್ತ ಬಿಜೆಪಿ, ಕಾಂಗ್ರೆಸ್ 31 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ.
ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ ಸರ್ಬಾನಂದ್ ಸೋನೋವಾಲ್ ಸಿಎಂ ಹುದ್ದೆ ಅಲಂಕರಿಸುವುದು ಬಹುತೇಕ ಖಚಿತ 

Share this Story:

Follow Webdunia kannada

ಮುಂದಿನ ಸುದ್ದಿ

ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ನೇತೃತ್ವದಲ್ಲಿ ಸಭೆ