Select Your Language

Notifications

webdunia
webdunia
webdunia
webdunia

ಅಮ್ಮನ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಕ್ಕೆ ಅಂಗಡಿಯವನ ಪ್ರಾಣ ತೆಗೆದ ಮಗ

webdunia
ನವದೆಹಲಿ , ಶುಕ್ರವಾರ, 10 ಜೂನ್ 2022 (09:10 IST)
ನವದೆಹಲಿ: ಅಮ್ಮನ ಬಗ್ಗೆ ಯಾವಾಗಲೂ ಕೆಟ್ಟದಾಗಿ ಮಾತನಾಡುತ್ತಾ ನೋವು ಕೊಡುತ್ತಿದ್ದ ಅಂಗಡಿಯವನನ್ನು ಮಗ ಗುಂಡಿಕ್ಕಿ ಕೊಲೆ ಮಾಡಿದ್ದಾನೆ.

2010 ರಲ್ಲಿ ಆರೋಪಿ ಮಗನ ತಂದೆ ತೀರಿಕೊಂಡಿದ್ದರು. ಇದಾದ ಬಳಿಕ ತಾಯಿಯೇ ಮನೆ ನಿಭಾಯಿಸುತ್ತಿದ್ದರು. ಮನೆ ಸಾಮಾನಿಗಾಗಿ ಕೊಲೆಗೀಡಾದ ವ್ಯಕ್ತಿಯ ಅಂಗಡಿಗೆ ಸತತವಾಗಿ ಹೋಗುತ್ತಿದ್ದಾಗ ತಾಯಿಯ ಬಗ್ಗೆ ಆತ ಕೆಟ್ಟದಾಗಿ ಕಾಮೆಂಟ್ ಮಾಡುತ್ತಿದ್ದ. ಇದು ಮಗನನ್ನು ಕೆರಳಿಸಿತ್ತು.

ಈ ಬಗ್ಗೆ ಅಂಗಡಿಯವನಿಗೆ ಎಚ್ಚರಿಕೆ ನೀಡಿದರೂ ಪ್ರಯೋಜನವಾಗಲಿಲ್ಲ. ಈ ಕಾರಣಕ್ಕೆ ಆತನನ್ನು ಗುಂಡಿಕ್ಕಿ ಕೊಲೆ ಮಾಡಿದ್ದಾನೆ. ಇದೀಗ ಪೊಲೀಸರು ಆರೋಪಿಯನ್ನು ಪತ್ತೆ ಮಾಡಿ ಬಂಧಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಹೋಂ ವರ್ಕ್ ಮಾಡಲಿಲ್ಲವೆಂದು ಮಗುವಿಗೆ ಉರಿಬಿಸಿಲಲ್ಲಿ ಕೈಕಾಲು ಕಟ್ಟಿ ಶಿಕ್ಷೆ ಕೊಟ್ಟ ತಾಯಿ