Daily Horoscope
✕

ಆಂಟಿ ಜೊತೆಗೆ ಪ್ರೇಮದಾಟ ಆಡಲು ಅಡ್ಡಿಯಾದ ಅಂಕಲ್ ನನ್ನೇ ಕೊಂದ ಸೋದರಳಿಯ

Webdunia
ಗುರುವಾರ, 31 ಜನವರಿ 2019 (08:41 IST)
ಹರಿದ್ವಾರ : ಆಂಟಿ ಜೊತೆಗೆ ಪ್ರೇಮದಾಟ ಆಡಲು ಅಡ್ಡಿಯಾದ ಅಂಕಲ್ ನನ್ನೇ ಸೋದರಳಿಯ ಕೊಲೆ ಮಾಡಿದ ಘಟನೆ ಹರಿದ್ವಾರದಲ್ಲಿ ನಡೆದಿದೆ.


ಆಂಟಿ ಮೇಲೆ  ಸೋದರಳಿಯನೊಬ್ಬನಿಗೆ ಪ್ರೀತಿ ಶುರುವಾಗಿದೆ. ಇದಕ್ಕೆ  ಆಂಟಿ ಕೂಡ ಒಪ್ಪಿಗೆ ನೀಡಿದ್ದಾಳೆ. ಈ ಹಿನ್ನಲೆಯಲ್ಲಿ ಅವರಿಬ್ಬರು ದೈಹಿಕ ಸಂಬಂಧ ಬೆಳೆಸಿದ್ದಾರೆ. ಒಮ್ಮೆ ಅಂಕಲ್ ಮನೆಯಲ್ಲಿರದ ವೇಳೆ ಇಬ್ಬರು  ಒಂದಾಗಿದ್ದಾರೆ. ಆ ವೇಳೆಗೆ ಸರಿಯಾಗಿ ಅಂಕಲ್ ಮನೆಗೆ ಬಂದಿದ್ದಾರೆ. ಹಾಸಿಗೆ ಮೇಲೆ ಪತ್ನಿ ಜೊತೆಗಿದ್ದ ಸೋದರಳಿಯನನ್ನು ನೋಡಿ ದಂಗಾದ ಅಂಕಲ್ ಗಲಾಟೆ ಮಾಡಿದ್ದಾನೆ.


ಆಗ ಈ ವಿಚಾರ ಹೊರಗೆ ತಿಳಿಯಬಾರದೆಂದು ಸೋದರಳಿಯ ತನ್ನ ಸ್ನೇಹಿತನನ್ನು ಮನೆಗೆ ಕರೆಯಿಸಿ ಅಂಕಲ್ ನನ್ನು  ಹತ್ಯೆ ಮಾಡಿದ್ದಾನೆ. ಇದಕ್ಕೆ ಚಿಕ್ಕಮ್ಮ ಕೂಡ ಸಹಕರಿಸಿದ್ದಾಳೆ. ಬಳಿಕ ಈ ಕೊಲೆ ವಿಚಾರ ತಿಳಿಯಬಾರದೆಂದು ಪತಿ ಕಾಣೆಯಾಗಿದ್ದಾನೆಂದು ದೂರು ನೀಡಿದ್ದಾಳೆ. ಆದರೆ ವಿಚಾರಣೆ ವೇಳೆ ಈ ಮೂವರು ಸಿಕ್ಕಿಬಿದಿದ್ದು, ಇದೀಗ ಆರೋಪಿಗಳು ಪೊಲೀಸರ ಅತಿಥಿಯಾಗಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಪ್ರಧಾನಿ ಮೋದಿ ಹುಟ್ಟುಹಬ್ಬವನ್ನು ವಿಶಿಷ್ಟವಾಗಿ ಆಚರಿಸಿದ ಬಿಜೆಪಿ ನಾಯಕರು

ಮುಸ್ಲಿಮರೇ ಫಸ್ಟ್ ಎಂದಿದ್ದ ಅರವಿಂದ ಬೋಳಾರ್ ಈಗ ಕೈ ಮುಗಿದು ಹೀಗೆ ಬೇಡಿಕೊಂಡ್ರು

ದೇಶಸೇವೆಗೆ ಸಮರ್ಪಿಸಿಕೊಂಡ ಪ್ರಧಾನಿ ನರೇಂದ್ರ ಮೋದಿ ಜೀ: ವಿಜಯೇಂದ್ರ

Gold Price: ಚಿನ್ನದ ದರ ಇಂದು ಎಷ್ಟಾಗಿದೆ ನೋಡಿ

ಏಯ್ ನೀನೂ ಸ್ವಲ್ಪ ತಿನ್ನೋ… ನಂದಿ ತಿನ್ನಲಿಲ್ಲವೆಂದು ಕೋತಿ ಏನು ಮಾಡ್ತು ನೋಡಿ Video

ಮುಂದಿನ ಸುದ್ದಿ
Show comments