Select Your Language

Notifications

webdunia
webdunia
webdunia
webdunia

ಯೋಧರನ್ನು ಕಾಡುತ್ತಿದೆ ಕೊರೊನಾ ಹೆಮ್ಮಾರಿ

ನವದೆಹಲಿ
ನವದೆಹಲಿ , ಬುಧವಾರ, 6 ಮೇ 2020 (10:00 IST)
ನವದೆಹಲಿ : ಯೋಧರ ಪಾಲಿಗೆ ಕೊರೊನಾ ಹೆಮ್ಮಾರಿಯಾಗಿ ಕಾಡುತ್ತಿದ್ದು, ಯೋಧರಲ್ಲಿಯೂ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿದೆ.


ದೆಹಲಿಯಲ್ಲಿ  ಈಗಾಗಲೇ 220 ಯೋಧರಿಗೆ ಸೋಂಕು ತಗಲಿದೆ. ಅರಸೇನೆಯಲ್ಲಿ ಸೋಂಕಿತರ ಸಂಖ್ಯೆ 250 ದಾಟಿದೆ. ಸೌತ್ ದಿಲ್ಲಿ ಟಿಗ್ರಿ ಘಟಕದ ಮಂದಿಗೆ ವೈರಸ್ ತಗುಲಿದ್ದು,  ಭದ್ರತೆಗೆ ನಿಯೋಜನೆಗೊಂಡಿದ್ದ CRPF 137, BSF 67, SSB 13 ಮಂದಿಗೆ ಸೋಂಕಿದೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಲಾಕ್ ಡೌನ್ ಸಡಿಲಿಕೆಯ ಬೆನ್ನಲ್ಲೇ ಭಾರತದಲ್ಲಿ ಕೊರೊನಾ ಸೋಂಕು ಹೆಚ್ಚಳ