Publish Date: Fri, 26 Aug 2022 (11:33 IST)
Updated Date: Fri, 26 Aug 2022 (10:35 IST)
ಭೋಪಾಲ್ : ಹ್ಯಾಂಡ್ ಪಂಪ್ವೊಂದರಲ್ಲಿ ನೀರಿನೊಂದಿಗೆ ಬೆಂಕಿಯು ಬರುತ್ತಿರುವ ವಿಚಿತ್ರ ಘಟನೆ ಮಧ್ಯಪ್ರದೇಶದ ಹಳ್ಳಿಯೊಂದರಲ್ಲಿ ನಡೆದಿದೆ.
ಮಧ್ಯಪ್ರದೇಶದ ಛತ್ತರ್ಪುರ ಜಿಲ್ಲೆಯ ಕಚಾರ್ ಹಳ್ಳಿಯಲ್ಲಿ ಈ ಘಟನೆ ನಡೆದಿದ್ದು, ಸಾಮಾಜಿಕ ಜಾಲಾಣದಲ್ಲಿ ಪಂಪ್ ಮೂಲಕ ನೀರು ಹಾಗೂ ಬೆಂಕಿ ಎರಡು ಬರುತ್ತಿರುವ ವೀಡಿಯೋ ವೈರಲ್ ಆಗಿದೆ.
ಘಟನೆ ಸಂಬಂಧಿಸಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಮಾಹಿತಿಯನ್ನು ಪಡೆದಿದ್ದಾರೆ.