Select Your Language

Notifications

webdunia
webdunia
webdunia
webdunia

ನಾಯಿ ಜೊತೆಗೆ ಸೆಕ್ಸ್! ಸಂಕಷ್ಟದಲ್ಲಿ 29 ವರ್ಷದ ಮಹಿಳೆ!

ನಾಯಿ ಜೊತೆಗೆ ಸೆಕ್ಸ್! ಸಂಕಷ್ಟದಲ್ಲಿ 29 ವರ್ಷದ ಮಹಿಳೆ!
ನವದೆಹಲಿ , ಮಂಗಳವಾರ, 7 ಸೆಪ್ಟಂಬರ್ 2021 (14:54 IST)
ಆರೋಪಿ ಸರಿಯಾದ ದಾಖಲೆ ಒದಗಿಸಿದರೆ ಸರ್ಕ್ಯೂಟ್ ನ್ಯಾಯಾಲಯ ತಪ್ಪಿತಸ್ಥ ಅಲ್ಲವೆಂದು ಬಿಡುಗಡೆ ಮಾಡಬಹುದು. ಒಂದು ವೇಳೆ ದಾಖಲೆ ಒದಗಿಸದೆ ಇದ್ದರೆ ಕಠಿಣ ಶಿಕ್ಷಗೆ ಗುರಿಯಾಗುವ ಸಾಧ್ಯತೆಯಿದೆ.

ನಾಯಿ ಜೊತೆಗೆ ಲೈಂಗಿಕ ಕ್ರಿಯೆ ನಡೆಸಿದ್ದಕ್ಕಾಗಿ ಮಹಿಳೊಬ್ಬಳನ್ನು ಕೋರ್ಟ್ ವಿಚಾರಣೆ ಎದುರಿಸುತ್ತಿರುವ  ಘಟನೆ ಐರಿಶ್ನಲ್ಲಿ ನಡೆದಿದೆ. ಆಕೆ 26 ವರ್ಷದ ಮಹಿಳೆಯೆಂದು ಗುರುತಿಸಲಾಗಿದ್ದು, ರೊಟ್ವೀಲರ್ ಜಾತಿಗೆ ಸೇರಿದ ನಾಯಿಯೊಂದಿಗೆ ಸೆಕ್ಸ್ ಮಾಡಿದ್ದಾಳೆ ಎಂದ ಆರೋಪ ಆಕೆಯ ಮೇಲಿದೆ. ಈ ಪ್ರಕರಣವನ್ನ ಡಬ್ಲಿನ್ ಜಿಲ್ಲಾ ನ್ಯಾಯಾಲಯ ವಿಚಾರಣೆ ನಡೆಸುತ್ತಿದೆ.
ಕಳೆದ ಜೂನ್ ತಿಂಗಳಿನಲ್ಲಿ ನಡೆದ ಪ್ರಕರಣ ಇದಾಗಿದ್ದು, ಮಹಿಳೆಯು ರೊಟ್ವೀಲರ್ ನಾಯಿ ಜೊತೆಗೆ ಸೆಕ್ಸ್ ಮಾಡಿದ್ದಾಳೆಂದು ಪ್ರಾಸಿಕ್ಯೂಟರ್ಗಳು ಅದಕ್ಕೆ ಬೇಕಾದ ಎಲ್ಲಾ ಸಾಕ್ಷ್ಯಗಳನ್ನು ಸಿದ್ಧಪಡಿಸಿದ್ದಾರೆ. ಸೆಪ್ಟೆಂಬರ್ 3 ರಂದು, ಪ್ರಾಸಿಕ್ಯೂಟರ್ಗಳು ನ್ಯಾಯಾಧೀಶೆ ಟ್ರೆಸಾ ಕೆಲ್ಲಿಗೆ ಸಾಕ್ಷ್ಯವನ್ನು ಒದಗಿಸಿದ್ದಾರೆ. ಈ ಕಾರಣಕ್ಕೆ ನ್ಯಾಯಾಲಯ ಪ್ರಕರಣವನ್ನು ಮತ್ತೆ ಮುಂದುವರೆಸಿದೆ.
ಆದರೆ ಆರೋಪಿ ಮಾತ್ರ ನ್ಯಾಯಾಲಕ್ಕೆ ಹಾಜರಾಗಿಲ್ಲ. ಹಾಗಾಗಿ ತಿಂಗಳಾತ್ಯಕ್ಕೆ ಪ್ರಕರಣವನ್ನು ಮುಂದೂಡಿಸಿದ್ದಾರೆ. ಆರೋಪಿಗೆ ಜಾಮೀನಿ ಮೇಲಿರಲು ಅವಕಾಶ ನೀಡಿದ್ದಾರೆ. ಆರೋಪಿ ಸರಿಯಾದ ದಾಖಲೆ ಒದಗಿಸಿದರೆ ಸರ್ಕ್ಯೂಟ್ ನ್ಯಾಯಾಲಯ ತಪ್ಪಿತಸ್ಥ ಅಲ್ಲವೆಂದು ಬಿಡುಗಡೆ ಮಾಡಬಹುದು. ಒಂದು ವೇಳೆ ದಾಖಲೆ ಒದಗಿಸದೆ ಇದ್ದರೆ ಕಠಿಣ ಶಿಕ್ಷಗೆ ಗುರಿಯಾಗುವ ಸಾಧ್ಯತೆಯಿದೆ.
ಇನ್ನು ಜೂನ್ನಲ್ಲಿ ಮಹಿಳೆಯು ರೊಟ್ವೀಲರ್ ನಾಯಿ ಜೊತೆಗೆ ಸೆಕ್ಸ್ ಮಾಡಿದ್ದಾಳೆ ಎಂಬ ಪ್ರಕರಣ ತಿಳಿದುಬಂದಂತೆ ಆಕೆ ಪರ ವಕೀಲ ನ್ಯಾಯಾಲಕ್ಕೆ ಆರ್ಜಿ ಸಲ್ಲಿಸಿದರು. ಈ ಕಾರಣಕ್ಕೆ ಮಹಿಳೆಯ ಮುಖ ಅಥವಾ ಗುರುತು ಆಕೆಯ ಜೀವನಕ್ಕೆ ತೊಂದರೆಯಾಗಬಹುದು ಎಂಬ ಕಾರಣಕ್ಕೆ ಮಹಿಳೆಯ ಕುರಿತಾದ ಹೆಚ್ಚಿನ ವಿವಾರಗಳನ್ನು ಬಹಿರಂಗಪಡಿಸಿಲ್ಲ.
ತಿಂಗಳಾಂತ ಆರೋಪಿಯನ್ನು ನ್ಯಾಯಾಲಯ ವಿಚಾರಣೆ ನಡೆಸಲಿದೆ. ಆ ಮೂಲಕ ತಪ್ಪಿತಸ್ಥ ಅಥವಾ ನಿರಪರಾಧಿ ಎಂಬುದನ್ನು ಕೋರ್ಟ್ನಿರ್ಧರಿಸಲಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಕೇರಳದಲ್ಲಿ ನಿಪಾ ವೈರಸ್ ಹಾವಳಿ ; ದಕ್ಷಿಣ ಕನ್ನಡದಲ್ಲಿ ಎಚ್ಚರಿಕೆ ವಹಿಸುವಂತೆ ಜನತೆಗೆ ಕರೆ ನೀಡಿದ ಡಿಸಿ