Select Your Language

Notifications

webdunia
webdunia
webdunia
webdunia

ಮಾಲಿಕನ ಕೊಂದಿದ್ದ ಪಿಟ್ ಬುಲ್ ನಾಯಿ ದತ್ತು ಪಡೆಯಲು ಭಾರೀ ಬೇಡಿಕೆ

ಮಾಲಿಕನ ಕೊಂದಿದ್ದ ಪಿಟ್ ಬುಲ್ ನಾಯಿ ದತ್ತು ಪಡೆಯಲು ಭಾರೀ ಬೇಡಿಕೆ
ಲಕ್ನೋ , ಸೋಮವಾರ, 25 ಜುಲೈ 2022 (09:37 IST)
ಲಕ್ನೋ: ಕೆಲವು ದಿನಗಳ ಹಿಂದೆ 82 ವರ್ಷದ ವೃದ್ಧ ಮಾಲಿಕಳನ್ನು ಕೊಂದಿದ್ದ ಪಿಟ್ ಬುಲ್ ನಾಯಿಯ ಬಗ್ಗೆ ಸುದ್ದಿ ಓದಿರುತ್ತೀರಿ.

ಈ ನಾಯಿಗೆ ಈಗ ಭಾರೀ ಡಿಮ್ಯಾಂಡ್ ಬಂದಿದೆ. ನಾಯಿ ಇದೀಗ ಲಕ್ನೋ ಮಹಾನಗರ ಪಾಲಿಕೆಯ ವಶದಲ್ಲಿದ್ದು, ಈ ನಾಯಿಯನ್ನು ದತ್ತು ಪಡೆಯಲು ಕೆಲವು ಪ್ರಾಣಿ ಪ್ರಿಯರು, ಎನ್ ಜಿಒಗಳು ಮುಂದೆ ಬಂದಿದ್ದಾರೆ.

ಬೆಂಗಳೂರಿನ ಎನ್ ಜಿಒ ಸಂಸ್ಥೆಯೊಂದೂ ಪಿಟ್ ಬುಲ್ ಪಡೆಯಲು ಆಸಕ್ತಿ ವ್ಯಕ್ತಪಡಿಸಿದೆಯಂತೆ. ಹಾಗಿದ್ದರೂ ನಿಯಮಗಳಿಗೆ ಅನುಗುಣವಾಗಿ ನಾಯಿಯ ಮಾಲಿಕತ್ವ ನೀಡುವುದಾಗಿ ಮಹಾನಗರ ಪಾಲಿಕೆ ಹೇಳಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಿಎಂ ನಿವಾಸಕ್ಕೆ ದಂಡ ವಿಧಿಸಿದ ಕಾರ್ಪೊರೇಷನ್?