Select Your Language

Notifications

webdunia
webdunia
webdunia
webdunia

ಆಗಸ್ಟ್ 15 ರಿಂದ ಶಾಲಾ- ಕಾಲೇಜ್ ಆರಂಭ

ಆಗಸ್ಟ್ 15 ರಿಂದ ಶಾಲಾ- ಕಾಲೇಜ್ ಆರಂಭ
ಅಮರಾವತಿ , ಶುಕ್ರವಾರ, 7 ಆಗಸ್ಟ್ 2020 (12:53 IST)
ಕೊರೊನಾದಿಂದಾಗಿ ಬಂದ್ ಆಗಿದ್ದ ಶಾಲಾ – ಕಾಲೇಜ್ ಗಳು ಮತ್ತೆ ಶುರುವಾಗುತ್ತಿವೆ.

ಅಕ್ಟೋಬರ್ 15 ರಿಂದ ಕಾಲೇಜ್ ಗಳನ್ನು ಶುರುಮಾಡಲು ಆಂಧ್ರಪ್ರದೇಶಲ್ಲಿ ಸಿದ್ಧತೆ ನಡೆಸಲಾಗುತ್ತಿದೆ.

ಈ ಸಂಬಂಧ ಆಂಧ್ರಪ್ರದೇಶದ ಸಿಎಂ ವೈ.ಎಸ್.ಜಗನ್ ಮೋಹನ್ ರೆಡ್ಡಿ ಹಲವು ಹಂತಗಳಲ್ಲಿ ಚರ್ಚೆಗಳನ್ನು ನಡೆಸುತ್ತಿದ್ದಾರೆ.

ಕಾಲೇಜ್ ಗಳನ್ನು ಆರಂಭ ಮಾಡಲು ಅಗತ್ಯ ಮಾರ್ಗದರ್ಶಿ ಸೂಚನೆಗಳನ್ನು ರೂಪಿಸಲಾಗಿದೆ.




Share this Story:

Follow Webdunia kannada

ಮುಂದಿನ ಸುದ್ದಿ

ಪ್ರಧಾನಿ ಮೋದಿ ರಾಮಜನ್ಮಭೂಮಿ ಪೂಜೆ ಮಾಡಿದೆ ಈ ದಾಖಲೆ