Select Your Language

Notifications

webdunia
webdunia
webdunia
webdunia

ಅತ್ಯಾಚಾರ ಆರೋಪಿಗಳ ತಲೆ ಕಡಿದು ಯಾರೇ ತಂದರೂ ಅವರಿಗೆ 5 ಲಕ್ಷ - ಸಂಜೀವ್ ಮಿಶ್ರಾ ಘೋಷಣೆ

ಅತ್ಯಾಚಾರ ಆರೋಪಿಗಳ ತಲೆ ಕಡಿದು ಯಾರೇ ತಂದರೂ ಅವರಿಗೆ 5 ಲಕ್ಷ  - ಸಂಜೀವ್ ಮಿಶ್ರಾ ಘೋಷಣೆ
ಮಧ್ಯಪ್ರದೇಶ , ಸೋಮವಾರ, 2 ಜುಲೈ 2018 (14:41 IST)
ಮಧ್ಯಪ್ರದೇಶ : ಕಳೆದ ಜೂನ್ 28 ರಂದು ಮಂದ್ಸೋರ್ ನಲ್ಲಿ 8 ವರ್ಷದ ಬಾಲಕಿ ಮೇಲೆ ನಡೆದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಗಳ ವಿರುದ್ಧವಾಗಿ ಬಿಜೆಪಿ ಮುಖಂಡ ಸಂಜೀವ್ ಮಿಶ್ರಾ ಅವರು ಘೋಷಣೆಯೊಂದನ್ನು ಮಾಡಿದ್ದಾರೆ.


ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಎಸ್ ಐಟಿ ತನಿಖೆ ನಡೆಸುತ್ತಿದ್ದು, ಇಬ್ಬರು ಆರೋಪಿಗಳನ್ನು ಬಂಧಿಸಿದೆ. ಈ ಆರೋಪಿಗಳಿಗೆ ಕೋರ್ಟ್ ಗರಿಷ್ಠ ಶಿಕ್ಷೆಯನ್ನು ನೀಡಬೇಕು. ಇಲ್ಲವಾದಲ್ಲಿ ಆರೋಪಿಗಳ ತಲೆ ಕಡಿದು ಯಾರೇ ತಂದರೂ ಅವರಿಗೆ 5 ಲಕ್ಷ ರೂ ನೀಡುತ್ತೇನೆ ಎಂದು ಬಿಜೆಪಿ ಮುಖಂಡ ಸಂಜೀವ್ ಮಿಶ್ರಾ ಅವರು ತಿಳಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಪೂಜೆ ಸಲ್ಲಿಸಿ ಕೊಠಡಿಯಲ್ಲಿ ಕುಳಿತ ಯಡಿಯೂರಪ್ಪ