Select Your Language

Notifications

webdunia
webdunia
webdunia
webdunia

ರಷ್ಯಾದ ಮತ್ತೊಂದು ಯುದ್ಧನೌಕೆ ಹೊಡೆದುರುಳಿಸಿದ ಉಕ್ರೇನ್ ಡ್ರೋಣ್!

ukraine russia war ಉಕ್ರೇನ್ ರಷ್ಯಾ ಯುದ್ಧ
bengaluru , ಭಾನುವಾರ, 8 ಮೇ 2022 (14:00 IST)

ಉಕ್ರೇನ್ ಮೇಲೆ ರಷ್ಯಾದ ದಾಳಿ 2 ತಿಂಗಳು ಪೂರೈಸಿದ್ದರೂ ಯುದ್ಧ ನಿಲ್ಲುವ ಮುನ್ಸೂಚನೆ ಕಾಣುತ್ತಿಲ್ಲ. ತಿರುಗೇಟು ನೀಡಲು ಆರಂಭಿಸಿರುವ ಉಕ್ರೇನ್ ಇದೀಗ ರಷ್ಯಾದ ಮೂರನೇ ಯುದ್ಧ ನೌಕೆಯನ್ನು ಹೊಡೆದುರುಳಿಸಿದೆ.

ಕಪ್ಪು ಸಮುದ್ರದ ಸ್ನೇಕ್ ದ್ವೀಪದ ಬಳಿ ಸೆರ್ನಾ ಪ್ರಾಜೆಕ್ಟ್‍ ಲ್ಯಾಂಡಿಂಗ್ ಹಡಗನ್ನು ಶಸ್ತ್ರಸಜ್ಜಿತ ಡ್ರೋಣ್ ಗಳು ಹೊಡೆದುರುಳಿಸಿವೆ.

ಬೈರಾಕರ್ ಟಿಬಿ2 ಹೆಸರಿನ ಡ್ರೋಣ್ ಸೆರ್ನಾ ಪ್ರಾಜೆಕ್ಟ್‍ ನ ಲ್ಯಾಂಡಿಂಗ್ ಕ್ರಾಫ್ಟ್ ಅನ್ನು ಈ ಬಾರಿ ಹೊಡೆದು ಉರುಳಿಸಲಾಗಿದೆ ಎಂದು ಉಕ್ರೇನ್ ಹೇಳಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ರಮೇಶ್ ಜಾರಕಿಹೊಳಿ ವಿರುದ್ಧ ಡಿಕೆಶಿ ವಾಗ್ದಾಳಿ?