Select Your Language

Notifications

webdunia
webdunia
webdunia
webdunia

ಜನ್‌ಧನ್ ಖಾತೆದಾರರಿಗೆ 2 ಲಕ್ಷ ರೂ. ವಿಮೆ

Rs 2-lakh insurance cover
ನವದೆಹಲಿ , ಶನಿವಾರ, 21 ಜನವರಿ 2017 (07:59 IST)
ಜನ್‌ಧನ್ ಖಾತೆದಾರರಿಗೆ ಪ್ರಧಾನಿ ಮೋದಿ ಸಿಹಿಸುದ್ದಿಯೊಂದನ್ನು ತರಲಿದ್ದಾರೆ. ಈ ಖಾತೆ ಹೊಂದಿರುವವರಿಗೆ ಮೂರು ವರ್ಷಗಳವರೆಗೆ 2 ಲಕ್ಷ ರೂಪಾಯಿ ವಿಮೆ ನೀಡಲು ಸರ್ಕಾರ ನಿರ್ಧರಿಸಿದೆ.

ಈ ಬಗ್ಗೆ ಇನ್ನಷ್ಟೇ ಅಧಿಕೃತ ಘೋಷಣೆಯಾಗಬೇಕಿದೆ. ದೇಶಾದ್ಯಂತ 27ಕೋಟಿ ಜನರು ಜನ್‌ಧನ್ ಖಾತೆ ಹೊಂದಿದ್ದು, ಇದು ಸರ್ಕಾರಕ್ಕೆ ಆರ್ಥಿಕ ಹೊರೆಯನ್ನುಂಟು ಮಾಡಲಿದೆ.
 
ದೊಡ್ಡ ಮುಖಬೆಲೆ ನೋಟುಗಳ ನಿಷೇಧದ ಬಳಿಕ ಜನ್‌ಧನ್ ಖಾತೆಯಲ್ಲಿ ಹಣದ ರಾಶಿ ಹರಿದು ಬಂದಿತ್ತು.ಹೀಗಾಗಿ ಸರ್ಕಾರ ಇಂತಹ ಖಾತೆಗಳ ಮೇಲೆ ಸಹ ಒಂದು ಕಣ್ಣಿಟ್ಟಿದೆ. ಹೀಗಿರುವಾಗ ವಿಮಾ ಸೌಲಭ್ಯವನ್ನು ನೀಡುತ್ತದೆ ಎಂಬ ಸುದ್ದಿ ಎಷ್ಟರ ಮಟ್ಟಿಗೆ ಸತ್ಯ ಎಂಬುದನ್ನು ಕಾದು ನೋಡಬೇಕು.

Share this Story:

Follow Webdunia kannada

ಮುಂದಿನ ಸುದ್ದಿ

ಚಲಿಸುವ ವಾಹನದಲ್ಲಿ ಗ್ಯಾಂಗ್ ರೇಪ್, ವಿಡಿಯೋ