Select Your Language

Notifications

webdunia
webdunia
webdunia
webdunia

ಗಣರಾಜ್ಯೋತ್ಸವ : ಸ್ವದೇಶಿ ಗನ್ಗಳಿಂದ ಸೆಲ್ಯೂಟ್

ಗಣರಾಜ್ಯೋತ್ಸವ : ಸ್ವದೇಶಿ ಗನ್ಗಳಿಂದ ಸೆಲ್ಯೂಟ್
ನವದೆಹಲಿ , ಬುಧವಾರ, 25 ಜನವರಿ 2023 (08:43 IST)
ನವದೆಹಲಿ : ಭಾರತದಲ್ಲೇ ದೇಶಿಯವಾಗಿ ತಯಾರಿಸಲಾದ ಫೀಲ್ಡ್ ಗನ್ಗಳಾದ 105 ಎಂಎಂ ಗನ್ಗಳನ್ನು ಬಳಸಿ ರಾಷ್ಟ್ರಪತಿಗೆ ಗನ್ ಸೆಲ್ಯೂಟ್ ಸಲ್ಲಿಸಲಾಗುತ್ತದೆ.
 
ಈ ಬಗ್ಗೆ ಸೇನೆಯ ದೆಹಲಿ ವಿಭಾಗದ ಸಿಬ್ಬಂದಿ ಮುಖ್ಯಸ್ಥ ಮೇಜರ್ ಜನರಲ್ ಭವಾನಿ ಕುಮಾರ್ ಮಾಹಿತಿ ನೀಡಿದ್ದಾರೆ. ನಮ್ಮೆಲ್ಲ ಆಯುಧಗಳು ಸಂಪೂರ್ಣ ಸ್ವದೇಶಿ ನಿರ್ಮಿತ ಆಗುವ ದಿನಗಳು ದೂರವಿಲ್ಲ ಎಂದಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಗಣರಾಜ್ಯೋತ್ಸವ : 74 ವರ್ಷಗಳ ಸಂಪ್ರದಾಯಕ್ಕೆ ಬ್ರೇಕ್ !