ನವದೆಹಲಿ : ಈ ಬಾರಿಯ ಗಣರಾಜ್ಯೋತ್ಸವ ಸಂಪೂರ್ಣವಾಗಿ ಮೇಡ್ ಇನ್ ಇಂಡಿಯಾ ಆಗಿರಲಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಇದೇ ಮೊದಲ ಬಾರಿಗೆ ದೇಶಿಯ ಕುಶಾಲುತೋಪಿನ ಗೌರವ ಸಿಗಲಿದೆ.
									
			
			 
 			
 
 			
			                     
							
							
			        							
								
																	ಇಷ್ಟು ವರ್ಷಗಳ ಕಾಲ ಗನ್ ಸೆಲ್ಯೂಟ್ಗೆ ಬ್ರಿಟೀಷರ ಕಾಲದ 25 ಪೌಂಡರ್ ಗನ್ಗಳನ್ನು ಭಾರತೀಯ ಸೇನೆ ಬಳಸುತ್ತಿತ್ತು. ಆದರೆ ಈ ಸಂಪ್ರದಾಯಕ್ಕೆ ಈಗ ಕೇಂದ್ರ ಸರ್ಕಾರ ಬ್ರೇಕ್ ಹಾಕಿದೆ.