Publish Date: Fri, 23 Nov 2018 (09:27 IST)
Updated Date: Fri, 23 Nov 2018 (09:33 IST)
ತಿರುಪತಿ: ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ಆಂಧ್ರ, ತಮಿಳುನಾಡು ಮತ್ತು ಕರ್ನಾಟಕದ ಕೆಲವೆಡೆ ಮೋಡ ಮುಸುಕಿದ ವಾತಾವರಣ ಜತೆಗೆ ಸಣ್ಣ ಮಳೆಯಾಗುತ್ತಿದೆ. ತಿರುಪತಿ ದೇವಾಲಯದಲ್ಲೂ ಇಂತಹದ್ದೇ ವಾತಾವರಣವಿದ್ದು, ಮುಸುಕಿದ ಮೋಡದಲ್ಲಿ ತಿರುಮಲೈ ಬೆಟ್ಟದ ಸೌಂದರ್ಯ ಹೇಗಿದೆ ನೋಡಿ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.