Select Your Language

Notifications

webdunia
webdunia
webdunia
webdunia

ದಕ್ಷಿಣಕ್ಕೆ ಮಳೆ ಭೀತಿ, ಉತ್ತರಕ್ಕೆ ಶೀತ ಗಾಳಿ ಭೀತಿ

ದಕ್ಷಿಣಕ್ಕೆ ಮಳೆ ಭೀತಿ, ಉತ್ತರಕ್ಕೆ ಶೀತ ಗಾಳಿ ಭೀತಿ
ನವದೆಹಲಿ , ಗುರುವಾರ, 26 ನವೆಂಬರ್ 2020 (09:17 IST)
ನವದೆಹಲಿ: ನಿವಾರ್ ಚಂಡಮಾರುತದಿಂದಾಗಿ ದಕ್ಷಿಣ ಭಾರತದಲ್ಲಿ ಮಳೆ ಭೀತಿ ಆವರಿಸಿದ್ದರೆ, ಉತ್ತರ ಭಾರತಕ್ಕೀತ ಶೈತ್ಯ ಗಾಳಿಯ ಭೀತಿ ಆವರಿಸಿದೆ.


ತಮಿಳುನಾಡಿನಲ್ಲಿ ನಿವಾರ್ ಚಂಡಮಾರುತದಿಂದ ಭಾರೀ ಮಳೆಯಾಗಿದೆ. ಇದು ಉಳಿದ ರಾಜ್ಯಗಳಲ್ಲೂ ಪ್ರಭಾವ ಬೀರಿದೆ. ಬೆಂಗಳೂರಿನಲ್ಲೂ ಮೋಡ ಕವಿದ ವಾತಾವರಣವಿದೆ. ಕೇರಳದ ಕೆಲವು ಭಾಗಗಳಲ್ಲೂ ಮಳೆಯ ಸಂಭವವಿದೆ. ಇದರ ನಡುವೆಯೇ ಹವಾಮಾನ ಇಲಾಖೆ ಉತ್ತರದ ರಾಜ್ಯಗಳಿಗೆ ಶೈತ್ಯ ಗಾಳಿಯ ಎಚ್ಚರಿಕೆ ನೀಡಿದೆ. ಶುಕ್ರವಾರದಿಂದ ಭಾನುವಾರದ ನಡುವೆ ಶೈತ್ಯ ಗಾಳಿ ಅಬ್ಬರಿಸುವ ಲಕ್ಷಣವಿದ್ದು, ಇದರಿಂದ ಎಷ್ಟು ಜನರ ಜೀವಕ್ಕೆ ಕುತ್ತು ಬರುತ್ತದೋ ಎಂಬ ಆತಂಕ ಶುರುವಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಿಎಂ ಬಿಎಸ್ ವೈ ವಿರುದ್ಧ ಅಸಮಾಧಾನ ಹೊರಹಾಕಿದ ಬಿಜೆಪಿ ಸಂಸದ