Select Your Language

Notifications

webdunia
webdunia
webdunia
webdunia

ರಾಹುಲ್‌ ಗಾಂಧಿಗೆ ಆದ ವಯಸ್ಸಿನಷ್ಟು ಸೀಟ್‌ ಗೆಲ್ಲಲಿದೆ- ಅಸ್ಸಾಂ ಸಿಎಂ

ರಾಹುಲ್‌ ಗಾಂಧಿಗೆ ಆದ ವಯಸ್ಸಿನಷ್ಟು ಸೀಟ್‌ ಗೆಲ್ಲಲಿದೆ- ಅಸ್ಸಾಂ ಸಿಎಂ
ಅಸ್ಸಾಂ , ಭಾನುವಾರ, 17 ಡಿಸೆಂಬರ್ 2023 (19:28 IST)
ಅಸ್ಸಾಂ ಮುಖ್ಯಮಂತ್ರಿ ಹಿಮಾಂತ ಬಿಸ್ವಾ ಶರ್ಮ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ರಾಹುಲ್‌ ಗಾಂಧಿ ನೇತೃತ್ವದ ಕಾಂಗ್ರೆಸ್‌ ಪಕ್ಷ ಎಷ್ಟು ಸೀಟ್‌ಗಳನ್ನು ಗೆಲ್ಲಬಹುದು ಎನ್ನುವ ಪ್ರಶ್ನೆಗೆ ತಮ್ಮ ಉತ್ತರವ್ನ ನೀಡಿದ್ದು.

ಇಂದು ರಾಹುಲ್‌ ಗಾಂಧಿಗೆ ಎಷ್ಟು ವಯಸ್ಸಾಗಿದೆಯೋ ಅಷ್ಟು ಸೀಟ್‌ಗಳನ್ನು ಕಾಂಗ್ರೆಸ್‌ ಗೆಲ್ಲಲಿದೆ. ಪ್ರತಿ ಒಂದೊಂದು ವರ್ಷ ಅವರ ಸೀಟ್‌ ಏರುತ್ತಲೇ ಇರುತ್ತದೆ ಎಂದು ಹಿಮಾಂತ ಬಿಸ್ವಾ ಶರ್ಮ ಲೇವಡಿ ಮಾಡಿದ್ದಾರೆ. 

Share this Story:

Follow Webdunia kannada

ಮುಂದಿನ ಸುದ್ದಿ

ಅಮ್ಮನಂತಹ ಮನೆಕೆಲಸದಾಕೆಗೆ ಮೊಬೈಲ್‌ ತೆಗೆಸಿಕೊಟ್ಟ ಬಾಲಕ