Webdunia - Bharat's app for daily news and videos

Install App

ಚುನಾವಣೆ ಪ್ರಚಾರವನ್ನೂ ಬಿಟ್ಟು ಓಡಿದ ರಾಹುಲ್! ಕಾರಣವೇನು ಗೊತ್ತಾ?!

Webdunia
ಶನಿವಾರ, 9 ಡಿಸೆಂಬರ್ 2017 (08:22 IST)
ಅಹಮ್ಮದಾಬಾದ್: ಗುಜರಾತ್ ಚುನಾವಣೆ ಪ್ರಚಾರದಲ್ಲಿ ಸಕ್ರಿಯರಾಗಿ ತೊಡಗಿಸಿಕೊಂಡಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಪ್ರಚಾರವನ್ನೂ ಬಿಟ್ಟು ಬೀದಿ ಬದಿಯ ರೆಸ್ಟೋರೆಂಟ್ ಗೆ ಓಡಿದ್ದಾರೆ.
 

ಪ್ರಚಾರ ಮುಗಿಸಿ ದಾರಿಯಲ್ಲಿ ಬರುತ್ತಿರುವಾಗ ಕಾಂಗ್ರೆಸ್ ಯುವರಾಜ್ ಪಾವ್ ಬಾಜಿ ಸೆಂಟರ್ ನೋಡಿ ಬಾಯಲ್ಲಿ ನೀರೂರಿಸಿಕೊಂಡು ತಮ್ಮ ಸಂಗಡಿಗರ ಜತೆಗೆ ಬೀದಿ ಬದಿ ಅಂಗಡಿಗೆ ನುಗ್ಗಿದ್ದಾರೆ.

ಅಷ್ಟೇ ಅಲ್ಲ, ಮನಸೋ ಇಚ್ಛೆ ಗುಜರಾತ್ ಸ್ಪೆಷಲ್ ಪಾವ್ ಬಾಜಿ ಸವಿದಿದ್ದಾರೆ. ಇತ್ತೀಚೆಗಷ್ಟೇ ರಾಹುಲ್,  ನಾನು ಈಗೀಗ ಗುಜರಾತ್ ಆಹಾರ ಪ್ರಿಯನಾಗುತ್ತಿದ್ದಾನೆ. ಇದರಿಂದಾಗಿ ದಿನೇ ದಿನೇ ತೂಕ ಹೆಚ್ಚಿಸಿಕೊಳ್ಳುತ್ತಿದ್ದೇನೆ ಎಂದು ತಮಾಷೆಯಾಗಿ ಹೇಳಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಮಳೆಯಿಲ್ಲದೆ ಆತಂಕದಲ್ಲಿರುವ ರೈತರ ಬೆನ್ನಿಗೆ ಸರ್ಕಾರ ಗಟ್ಟಿಯಾಗಿ ನಿಲ್ಲಲಿದೆ: ಡಿಕೆ ಶಿವಕುಮಾರ್‌

ಈದ್ ಮಿಲಾದ್ ಮೆರವಣಿಗೆ ವೇಳೆ ಗಲಾಟೆ ಎಬ್ಬಿಸಿದವರಿಗೆ ಬಿಗ್ ಶಾಕ್‌

ನೇಪಾಳ, ನೀವು ಒಬ್ಬಂಟಿಯಲ್ಲ, ಅಗತ್ಯ ಬಲದೊಂದಿಗೆ ನಾವು ಬರುತ್ತಿದ್ದೇವೆ: ಸೋನು ಸೂದ್

ಕೊಲೆ, ಸುಲಿಗೆ ಆದ್ರೂ ಗೃಹಸಚಿವರು ಮಾತಾಡಲ್ಲ, ಅವರಿಗೆ ಆರ್ ಎಸ್ಎಸ್ ನದ್ದೇ ಚಿಂತೆ: ಛಲವಾದಿ ನಾರಾಯಣಸ್ವಾಮಿ

ನೇಪಾಳ ದುರಂತದಲ್ಲಿ ಬದುಕುಳಿದ ಕನ್ನಡಿಗನ ಜತೆ ಸಿಎಂ ಡಿಕೆ ಶಿವಕುಮಾರ್ ವಿಡಿಯೋ ಕಾಲ್‌ನಲ್ಲಿ ಮಾತುಕತೆ

ಮುಂದಿನ ಸುದ್ದಿ
Show comments