Webdunia - Bharat's app for daily news and videos

Install App

ಪ್ರಿಯಾಂಕ ವಾದ್ರಾಗಿಂತ ರಾಹುಲ್ ಗಾಂಧಿ ದೊಡ್ಡವರಾ: ರಕ್ಷಾ ಬಂಧನದ ಪೋಸ್ಟ್ ನಲ್ಲಿದೆ ನಿಜಾಂಶ

Krishnaveni K
ಸೋಮವಾರ, 19 ಆಗಸ್ಟ್ 2024 (11:55 IST)
Photo Credit: Facebook
ನವದೆಹಲಿ: ಇಂದು ರಕ್ಷಾ ಬಂಧನವಾಗಿದ್ದು, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಸಹೋದರಿ ಪ್ರಿಯಾಂಕ ವಾದ್ರ ವಿಶೇಷ ವಿಡಿಯೋ ಮೂಲಕ ಶುಭಾಶಯ ಹೇಳಿದ್ದಾರೆ. ಈ ವಿಡಿಯೋ ನೋಡಿದರೆ ಇಬ್ಬರಲ್ಲಿ ಯಾರು ದೊಡ್ಡವರು ಎಂಬುದು ಸ್ಪಷ್ಟವಾಗುತ್ತದೆ.

ರಾಜೀವ್ ಗಾಂಧಿ ಮಕ್ಕಳ ಪೈಕಿ ರಾಹುಲ್ ಮತ್ತು ಪ್ರಿಯಾಂಕ ನಡುವೆ ಯಾರು ದೊಡ್ಡವರು ಎಂಬ ಬಗ್ಗೆ ಅನೇಕರಲ್ಲಿ ಅನುಮಾನಗಳಿವೆ. ಪ್ರಿಯಾಂಕ ಇಂದು ಹಂಚಿಕೊಂಡಿರುವ ವಿಡಿಯೋದಲ್ಲಿ ಎಲ್ಲರ ಅನುಮಾನಕ್ಕೆ ಸ್ಪಷ್ಟವಾದ ಉತ್ತರ ಸಿಗುತ್ತದೆ. ಇಬ್ಬರ ಅನೇಕ ಸುಂದರ ಕ್ಷಣಗಳ ವಿಡಿಯೋ ಹಂಚಿಕೊಂಡ ಪ್ರಿಯಾಂಕ ರಕ್ಷಾ ಬಂಧನಕ್ಕೆ ರಾಹುಲ್ ಗೆ ಶುಭ ಕೋರಿದ್ದಾರೆ.ಈ ವಿಡಿಯೋದಲ್ಲಿ ರಾಹುಲ್ ಮತ್ತು ಪ್ರಿಯಾಂಕ ತಮ್ಮ ಬಾಲ್ಯದ ಫೋಟೋಗಳನ್ನೂ ಹಂಚಿಕೊಂಡಿದ್ದಾರೆ.

ರಾಹುಲ್ ಗಾಂಧಿಗಿಂತ ಪ್ರಿಯಾಂಕ 2 ವರ್ಷ ಚಿಕ್ಕವರು. ರಾಹುಲ್ 1970 ರಲ್ಲಿ ಜನಿಸಿದ್ದರೆ ಪ್ರಿಯಾಂಕ 1972 ರಲ್ಲಿ ಜನಿಸಿದ್ದರು. ಇಬ್ಬರ ನಡುವೆ ಎರಡು ವರ್ಷಗಳ ಅಂತರವಿದೆ. ಈ ಮೂಲಕ ರಾಹುಲ್ ಅಣ್ಣನಾಗಿದ್ದರೆ ಪ್ರಿಯಾಂಕ ತಂಗಿ. ಈ ವಿಡಿಯೋದಲ್ಲೂ ಪ್ರಿಯಾಂಕ ಚುನಾವಣಾ ಸಮಾವೇಶದಲ್ಲಿ ನನ್ನ ಅಣ್ಣ ಎಂದು ಕರೆದಿರುವ ತುಣುಕನ್ನು ಸೇರಿಸಿಕೊಂಡಿದ್ದಾರೆ.

ಸಹೋದರ-ಸಹೋದರಿಯ ನಡುವಿನ ಸ್ನೇಹ ಪರ್ವದ ಸುಂದರ ದಿನಕ್ಕೆ ದೇಶದ ಎಲ್ಲಾ ನಾಗರಿಕರಿಗೆ ಶುಭಾಶಯಗಳು. ಈ ಸಹೋದರತ್ವದ ಭಾವ ನಮ್ಮೆಲ್ಲರನ್ನೂ ಒಗ್ಗೂಡಿಸಲಿ ಎಂದು ಪ್ರಿಯಾಂಕ ಭಾವನಾತ್ಮಕ ಸಂದೇಶ ಬರೆದು ಅಣ್ಣ ರಾಹುಲ್ ಗೆ ಶುಭ ಕೋರಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Bengaluru Stampede: ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಆಕ್ರೋಶ

Bakrid: ಅಲ್ಲಾಹನಿಗಾಗಿ ಕತ್ತು ಸೀಳಿಕೊಂಡು ದೇಹತ್ಯಾಗ ಮಾಡಿದ ವ್ಯಕ್ತಿ

Bengaluru: ಸೂಟ್‌ಕೇಸ್‌ನಲ್ಲಿ ಬಾಲಕಿಯ ಶವ ಪತ್ತೆ, ಆರೋಪಿಗಳ ಬಾಯಿಂದ್ದ ಬೆಚ್ಚಿಬೀಳಿಸುವ ಮಾಹಿತಿ ಹೊರಕ್ಕೆ

Covid 19: ದೇಶದಲ್ಲಿ ಏರುತ್ತಲೇ ಇದೆ ಕೋವಿಡ್ 19 ಪ್ರಕರಣಗಳು, ಸಕ್ರಿಯ ಪ್ರಕರಣಗಳ ಸಂಖ್ಯೆ ಹೀಗಿದೆ

Chitradurga Renukaswamy: ಹತ್ಯೆಯಾಗಿ ಇಂದಿಗೆ ಒಂದು ವರ್ಷ, ಪೂಜೆ ಸಲ್ಲಿಸಿದ ಕುಟುಂಬಸ್ಥರು

ಮುಂದಿನ ಸುದ್ದಿ
Show comments