Daily Horoscope

Select Your Language

Notifications

webdunia
webdunia
webdunia
webdunia

ಅತಿಥಿಗೃಹಕ್ಕೆ ಗೆಳೆಯನ ಜೊತೆ ಬಂದ ಮಹಿಳೆಯ ಮೇಲೆ ಪೊಲೀಸ್ ಅಧಿಕಾರಿಯಿಂದ ಮಾನಭಂಗ

ಉತ್ತರ ಪ್ರದೇಶ
ಮೀರತ್ : ಉತ್ತರಪ್ರದೇಶದ ಪೊಲೀಸ್ ಅಧಿಕಾರಿಯೊಬ್ಬರು ಮೀರತ್ ಜಿಲ್ಲೆಯ ಅತಿಥಿಗೃಹವೊಂದರಲ್ಲಿ ಮಹಿಳೆಯ ಮೇಲೆ ಮಾನಭಂಗ ಎಸಗಿದ ಘಟನೆ ನಡೆದಿದೆ.

ಮಹಿಳೆ ತನ್ನ ಪರಿಚಯಸ್ಥ ವ್ಯಕ್ತಿಯ ಜೊತೆ ಅತಿಥಿಗೃಹಕ್ಕೆ ಹೋಗಿದ್ದಾಗ ಅತಿಥಿ ಗೃಹದ ಮಾಲೀಕರ ಮಗ ಪೋಲೀಸ್ ಅಧಿಕಾರಿಯನ್ನು ಅಲ್ಲಿಗೆ ಕರೆಸಿ ರೈಡ್ ಮಾಡುವ ನೆಪದಲ್ಲಿ  ಮಹಿಳೆಗೆ ಬೆದರಿಕೆ ಹಾಕಿ ಆಕೆಯ ಮೇಲೆ ಮಾನಭಂಗ ಎಸಗಿದ್ದಾರೆ. ಮಹಿಳೆ ಈ ಬಗ್ಗೆ ಪೊಲೀಸರಿಗೆ ದೂರು ನೀಡಲು ಮುಂದಾಗಿದ್ದರು ಪೊಲೀಸರು ಇದಕ್ಕೆ ಪ್ರತಿಕ್ರಿಯಿಸಿಲ್ಲ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಹಿರೇನಾಗವೇಲಿ ಬಳಿ ಜಿಲೆಟಿನ್ ಸ್ಫೋಟ;ಸಚಿವ ಮುರಗೇಶ್ ನಿರಾಣಿ ಸಂತಾಪ