Select Your Language

Notifications

webdunia
webdunia
webdunia
webdunia

ಜಗತ್ತಿನ ನಾಯಕರ ಪೈಕಿ ಪ್ರಧಾನಿ ಮೋದಿಯೇ ಫಸ್ಟ್

ಜಗತ್ತಿನ ನಾಯಕರ ಪೈಕಿ ಪ್ರಧಾನಿ ಮೋದಿಯೇ ಫಸ್ಟ್
ನವದೆಹಲಿ , ಶನಿವಾರ, 19 ಜೂನ್ 2021 (10:03 IST)
ನವದೆಹಲಿ: ದೇಶದ ಅಚ್ಚುಮೆಚ್ಚಿನ ನಾಯಕರ ಪಟ್ಟಿಯಲ್ಲಿ ಪ್ರಧಾನಿ ಮೋದಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ನಂ.1 ಆಗಿದ್ದಾರೆ. ಈ ವಿಚಾರದಲ್ಲಿ ಅವರು ಅಮೆರಿಕಾ ಅಧ್ಯಕ್ಷ ಜೋ ಬಿಡೆನ್ ರನ್ನೂ ಹಿಂದಿಕ್ಕಿದ್ದಾರೆ.


2019 ಕ್ಕೆ ಹೋಲಿಸಿದರೆ ಮೋದಿ ಜನಪ್ರಿಯತೆ ಕಡಿಮೆಯಾಗಿದೆ. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಬೇರೆ ಎಲ್ಲಾ ನಾಯಕರಿಗೆ ಹೋಲಿಸಿದರೆ ಮೋದಿಯೇ ಅತ್ಯಂತ ಜನಪ್ರಿಯ ನಾಯಕರಾಗಿದ್ದಾರೆ. 2019 ರಲ್ಲಿ ಮೋದಿ ನಾಯಕತ್ವವನ್ನು ಶೇ. 82 ಮಂದಿ ಒಪ್ಪಿಕೊಂಡಿದ್ದರು. ಆದರೆ ಈಗ ಅದು ಶೇ.66 ಕ್ಕೆ ಕುಸಿದಿದೆ. ಆದರೂ ಮೋದಿಯೇ ನಂ.1 ಆಗಿದ್ದಾರೆ.

ಮೋದಿಯ ನಂತರದ ಸ್ಥಾನ ಇಟೆಲಿ ಪ್ರಧಾನಿ ಮಾರಿಯೋ ಡ್ರಾಘಿ (ಶೇ.65) ಅವರದ್ದು. ಅಮೆರಿಕಾ ಅಧ್ಯಕ್ಷ ಜೋ ಬಿಡೆನ್ ಶೇ. 53 ಮತ ಪಡೆದಿದ್ದು, ಐದನೇ ಸ್ಥಾನದಲ್ಲಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಇಬ್ಬರು ಮಕ್ಕಳ ಮೇಲೆ ತಂದೆಯಿಂದಲೇ ನಿರಂತರ ಮಾನಭಂಗ