Select Your Language

Notifications

webdunia
webdunia
webdunia
webdunia

ಪ್ರಧಾನಿ ಮೋದಿ ಭಾಷಣದಲ್ಲೂ ಬಂದ ಬಾಹುಬಲಿ ಕಟ್ಟಪ್ಪ!

ಪ್ರಧಾನಿ ಮೋದಿ ಭಾಷಣದಲ್ಲೂ ಬಂದ ಬಾಹುಬಲಿ ಕಟ್ಟಪ್ಪ!
NewDelhi , ಶುಕ್ರವಾರ, 17 ಮಾರ್ಚ್ 2017 (09:23 IST)
ನವದೆಹಲಿ: ಈಗ ಎಲ್ಲಿ ನೋಡಿದರೂ ಬಾಹುಬಲಿ ಸಿನಿಮಾದ್ದೇ ಸದ್ದು. ಏಪ್ರಿಲ್ 28 ರಂದು ಬಿಡುಗಡೆಯಾಗಲಿರುವ ಬಾಹುಬಲಿ2 ಚಿತ್ರದಲ್ಲಿ ಕಟ್ಟಪ್ಪ ಯಾಕೆ ಬಾಹುಬಲಿಯನ್ನು ಕೊಂದ ಎಂಬ ಪ್ರಶ್ನೆಗೆ ಉತ್ತರವಿದೆ. ಈಗ ಪ್ರಧಾನಿ ಮೋದಿ ಬಾಯಲ್ಲೂ ಕಟ್ಟಪ್ಪ ಬಂದಿದ್ದಾನೆ!

 

ಮೋದಿ ತಮ್ಮ ಭಾಷಣವೊಂದರಲ್ಲಿ ಕಟ್ಟಪ್ಪನ ಬಗ್ಗೆ ಉಲ್ಲೇಖಿಸಿದ್ದರು. ಅಂದ ಹಾಗೆ ಈ ಭಾಷಣ ಅವರು ಮಾಡಿದ್ದು, ಉತ್ತರ ಪ್ರದೇಶ ಚುನಾವಣಾ ಪ್ರಚಾರವೊಂದರಲ್ಲಿ. ಬಾಹುಬಲಿ ಎಂಬ ಸಿನಿಮಾದಲ್ಲಿ ಕಟ್ಟಪ್ಪ ಬಾಹುಬಲಿಯನ್ನೇ ನಾಶ ಮಾಡಿದ ಎನ್ನುತ್ತಾರೆ.

 

ಇದರ ವಿಡಿಯೋಗಳು ಆನ್ ಲೈನ್ ನಲ್ಲಿ ಜನಪ್ರಿಯವಾಗಿದ್ದು, ಪ್ರಧಾನಿ ಮೋದಿಯನ್ನು ಬಾಹುಬಲಿ ಸಿನಿಮಾಗೆ ಸಂಬಂಧ ಕಲ್ಪಿಸಿ ಜನ ಮಾತನಾಡಲು ಪ್ರಾರಂಭಿಸಿದ್ದಾರೆ. ಅಂತೂ ಮೋದಿ ಬಾಯಲ್ಲೂ ಬಾಹುಬಲಿ ಜಪ ಅಂತಾಯ್ತು.

 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

Share this Story:

Follow Webdunia kannada

ಮುಂದಿನ ಸುದ್ದಿ

ಮಾರ್ಚ್ 31 ರವರೆಗೆ ಫೆಮೋಸೈಕ್ಲೋಪಿಡಿಯಾ ಪ್ರದರ್ಶನ