ನವದೆಹಲಿ: ರಾಖಿ ಹಬ್ಬದ ಖುಷಿಯಲ್ಲಿರುವ ದೇಶದ ಜನತೆಗೆ ಪ್ರಧಾನಿ ಮೋದಿ ಮತ್ತು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಶುಭ ಹಾರೈಸಿದ್ದಾರೆ. ಟ್ವಿಟರ್ ನಲ್ಲಿ ಶುಭ ಹಾರೈಸಿರುವ ರಾಷ್ಟ್ರಪತಿ ಕೋವಿಂದ್ ‘ದೇಶದ ಎಲ್ಲಾ ನಾಗರಿಕರಿಗೂ ರಕ್ಷಾ ಬಂಧನದ ವಿಶೇಷ ದಿನಕ್ಕೆ ಶುಭ ಹಾರೈಸುತ್ತೇನೆ’ ಎಂದು ಸಂದೇಶ ನೀಡಿದ್ದಾರೆ.ಇನ್ನೊಂದೆಡೆ ಪ್ರಧಾನಿ ಮೊದಿ ಕೂಡಾ ರಕ್ಷಾ ಬಂಧನದ ಶುಭಾಷಯಗಳು ಎಂದು ಟ್ವಿಟರ್ ನಲ್ಲಿ ಬರೆದುಕೊಂಡಿದ್ದಾರೆ.ಇದನ್ನೂ ಓದಿ.. ಅಮೀರ್ ಖಾನ್, ಪತ್ನಿಗೆ ಎಚ್1ಎನ್1 ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ