Select Your Language

Notifications

webdunia
webdunia
webdunia
webdunia

ಗುಜರಾತ್‌ ಸಿಎಂ ಪುತ್ರನ ಭೇಟಿಯಾದ ಪ್ರಧಾನಿ ಮೋದಿ

ಗುಜರಾತ್‌ ಸಿಎಂ ಪುತ್ರನ ಭೇಟಿಯಾದ ಪ್ರಧಾನಿ ಮೋದಿ
ಗುಜರಾತ್ , ಬುಧವಾರ, 1 ನವೆಂಬರ್ 2023 (20:21 IST)
ಬ್ರೆನ್  ಸ್ಟ್ರೋಕ್ಗೆ ಒಳಗಾಗಿದ್ದ ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರ ಪುತ್ರ ಅನುಜ್ ಪಟೇಲ್ ಅವರನ್ನು ಪ್ರಧಾನಿ ನರೇಂದ್ರ ಮೋದಿ ಭೇಟಿ ಮಾಡಿದ್ದಾರೆ.

"ಇಂದು, ಪ್ರಧಾನಿ ನರೇಂದ್ರಭಾಯಿ ಮೋದಿ ಅವರು ನನ್ನ ಮಗ ಅನುಜ್ ಆರೋಗ್ಯದ ಬಗ್ಗೆ ವಿಚಾರಿಸಿದರು. ಈ ಕ್ಷಣದಲ್ಲಿ, ನಾನು ಪ್ರಧಾನ ಮಂತ್ರಿಗೆ ಪ್ರಾಮಾಣಿಕವಾಗಿ ಕೃತಜ್ಞನಾಗಿದ್ದೇನೆ’’ ಎಂಬ ಕ್ಯಾಪ್ಷನ್ ಅನ್ನು ಗುಜರಾತ್ ಸಿಎಂ ಹಂಚಿಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಶೀಘ್ರ 8000 ಹುದ್ದೆಗಳಿಗೆ ನೇಮಕಾತಿ-ಸಚಿವ ರಾಮಲಿಂಗಾ ರೆಡ್ಡಿ