Select Your Language

Notifications

webdunia
webdunia
webdunia
webdunia

ಇ-ರಿಕ್ಷಾ ಸವಾರಿ ಮಾಡಿದ ಪ್ರಧಾನಿ ಮೋದಿ

ಇ-ರಿಕ್ಷಾ ಸವಾರಿ ಮಾಡಿದ ಪ್ರಧಾನಿ ಮೋದಿ
ವಾರಣಾಸಿ , ಭಾನುವಾರ, 1 ಮೇ 2016 (17:32 IST)
ಪ್ರಧಾನಿ ಮೋದಿ ಇಂದು ತಮ್ಮ ಸ್ವಕ್ಷೇತ್ರ ವಾರಣಾಸಿಗೆ ಭೇಟಿ ನೀಡಿ ಫಲಾನುಭವಿಗಳಿಗೆ ಪರಿಸರ ಸ್ನೇಹಿ ಇ-ರಿಕ್ಷಾವನ್ನು ವಿತರಿಸಿದರು.

ವಾರಣಾಸಿಯಲ್ಲಿ ಪರಿಸರ ಮಾಲಿನ್ಯವನ್ನು ತಗ್ಗಿಸುವ ನಿಟ್ಟಿನಲ್ಲಿ ಈ ಯೋಜನೆಗೆ ಪ್ರಧಾನಿ ಚಾಲನೆ ನೀಡಿದ್ದಾರೆ
 
ಸ್ವತಃ ಪ್ರಧಾನಿ ಈ ಇ-ರಿಕ್ಷಾದಲ್ಲಿ ಸವಾರಿ ಮಾಡಿದ್ದು ವಿಶೇಷವಾಗಿತ್ತು. 
 
ಮಾಲಿನ್ಯ ನಿಯತ್ರಣ ದೃಷ್ಟಿಯಿಂದ ಈ ಮೊದಲೇ ಫಲಾನುಭವಿಗಳನ್ನು ಗುರುತಿಸಿ ಇ-ರಿಕ್ಷಾಗಳನ್ನು ವಿತರಿಸಲಾಗಿದೆ.
 
ಇದಕ್ಕೂ ಮುನ್ನ ಅವರು ಉಜ್ವಲ್ ಯೋಜನೆಗೆ ಚಾಲನೆ ನೀಡಿದರು. ಈ ಯೋಜನೆಯ ಮುಖ್ಯ ಉದ್ದೇಶ ಮುಂದಿನ 3 ವರ್ಷದ ಒಳಗೆ ಬಿಪಿಎಲ್‌ ಕುಟುಂಬದ 5 ಲಕ್ಷ ಮಹಿಳೆಯರಿಗೆ ಉಚಿತವಾಗಿ ಎಲ್‌ಪಿಜಿ ಸೌಲಭ್ಯ ಕಲ್ಪಿಸುವುದಾಗಿದೆ.  

Share this Story:

Follow Webdunia kannada

ಮುಂದಿನ ಸುದ್ದಿ

ಕನ್ಹಯ್ಯಾಗೆ ಕಪ್ಪು ಬಾವುಟ ತೋರಿಸಿದ್ದಕ್ಕೆ ಹಿಗ್ಗಾಮುಗ್ಗಾ ಥಳಿತ