ಪ್ರಧಾನಿ ಮೋದಿ ಶುಚಿತ್ವದ ಫೋಟೋ ಶೋ ಆಫ್ ಗಾಗಿಯಾ? ನೆಟ್ಟಿಗರ ನಡುವೆ ವಾಗ್ವಾದ

Webdunia
ಭಾನುವಾರ, 13 ಅಕ್ಟೋಬರ್ 2019 (09:11 IST)
ನವದೆಹಲಿ: ತಮಿಳುನಾಡಿನ ಮಮಲ್ಲಾಪುರಂನಲ್ಲಿ ಸಮುದ್ರ  ದಂಡೆಯಲ್ಲಿ ಕಸ ಹೆಕ್ಕಿ ಶುಚಿತ್ವ ಮಾಡಿದ ಫೋಟೋ, ವಿಡಿಯೋಗಳನ್ನು ಪ್ರಧಾನಿ ಮೋದಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದೇ ತಡ. ಈಗ  ಅದರ ಬಗ್ಗೆಯೇ ಚರ್ಚೆ ಶುರುವಾಗಿದೆ.

 

ಈ ಫೋಟೋಗಳು ಶೋ ಆಫ್ ಗಾಗಿಯೇ? ಇದು ಎಡಿಟ್ ಮಾಡಿದ ಫೋಟೋ ಇರಬೇಕು. ಶುಚಿತ್ವ ಮಾಡಿದರೆ ಅದನ್ನು ಫೋಟೋ ಹಾಕಿ ಪೋಸ್ ಕೊಡೋದು ಯಾಕೆ? ನೀವು ಸಾಮಾಜಿಕ ಕೆಲಸ ಮಾಡುವಲ್ಲೆಲ್ಲಾ ಕ್ಯಾಮರಾ ಮೆನ್ ಗಳನ್ನು ಕೊಂಡೊಯ್ಯುತ್ತೀರಾ ಎಂದು ಕೆಲವರು ಕಾಲೆಳೆದಿದ್ದಾರೆ.

ಆದರೆ ಅಪ್ಪಟ ಮೋದಿ ಅಭಿಮಾನಿಗಳು ಈ ರೀತಿ ಕಾಲೆಳೆದ  ಅಭಿಮಾನಿಗಳನ್ನು ತರಾಟೆಗೆ ತೆಗೆದುಕೊಂಡಿದ್ದು, ಈ ರೀತಿ ಅವರು ಶುಚಿ ಮಾಡಿದ ಫೋಟೋ ನೋಡಿದ ಮೇಲಾದರೂ ಕೆಲವರು ಶುಚಿತ್ವದ ಮಹತ್ವ ತಿಳಿದುಕೊಳ್ಳಬಹುದಲ್ಲವೇ ಎಂದು ತಿರುಗೇಟು ನೀಡಿದ್ದಾರೆ. ಅಷ್ಟೇ ಅಲ್ಲ, ಮತ್ತೆ ಕೆಲವರು ಮೋದಿ ಟಿ ಶರ್ಟ್ ನಲ್ಲಿ ಮಿಂಚಿರುವುದನ್ನು ನೋಡಿ ನಿಮಗೆ ಈ ಡ್ರೆಸ್ ಚೆನ್ನಾಗಿ ಒಪ್ಪುತ್ತದೆ. ನೀವು ತುಂಬಾ ಯಂಗ್ ಆಗಿ ಕಾಣುತ್ತಿದ್ದೀರಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಬ್ರೆಜಿಲ್ ಮಾಡೆಲ್ ನಿಂದ ವೋಟ್ ಎಂದ ರಾಹುಲ್ ಗಾಂಧಿ: ಇಟೆಲಿ ಮಹಿಳೆಯೂ ಮಾಡಿಲ್ವಾ ಎಂದ ಬಿಜೆಪಿ

ಬಿಹಾರದಲ್ಲಿ ಮೊದಲ ಹಂತದ ಮತದಾನ ಶುರು: ಪ್ರಧಾನಿ ಮೋದಿ ಮಾಡಿದ ಮನವಿಯೇನು

Karnataka Weather: ರಾಜ್ಯದಲ್ಲಿ ಇನ್ನೆಷ್ಟು ದಿನ ಮಳೆ ಇಲ್ಲಿದೆ ವಿವರ

ಅನ್ನದಾತರ ಜೊತೆ ಜನ್ಮದಿನ ಯಾವತ್ತೂ ಮರೆಯಲಾರೆ: ವಿಜಯೇಂದ್ರ

ತಮ್ಮ ಪಕ್ಷದಲ್ಲೇ ಬೇರೆಯವರಿಗೆ ಅವಕಾಶ ಕೊಡದ ಗಾಂಧಿ ಕುಟುಂಬದವರು ಸೇನೆ ಬಗ್ಗೆ ಮಾತನಾಡ್ತಾರೆ: ಬಿಜೆಪಿ ವ್ಯಂಗ್ಯ

ಮುಂದಿನ ಸುದ್ದಿ
Show comments