Webdunia - Bharat's app for daily news and videos

Install App

ಪ್ರಧಾನಿ ಮೋದಿ ‘ಲೈಟ್ಸ್ ಆರಿಸಿ, ದೀಪ ಬೆಳಗಿಸಿ’ ಕರೆಗೆ ಭರ್ಜರಿ ಬೆಂಬಲ ನೀಡಿದ ದೇಶದ ಜನತೆ

Webdunia
ಸೋಮವಾರ, 6 ಏಪ್ರಿಲ್ 2020 (07:02 IST)
ನವದೆಹಲಿ : ಮಹಾಮಾರಿ ಕೊರೊನಾ ವೈರಸ್ ಓಡಿಸುವ ಸಲುವಾಗಿ ಪ್ರಧಾನಿ ಮೋದಿ ಕರೆ ನೀಡಿದ ‘ಲೈಟ್ಸ್ ಆರಿಸಿ, ದೀಪ ಬೆಳಗಿಸಿ’ ಆಂದೋಲನಕ್ಕೆ ದೇಶದ ಜನತೆ ಬೆಂಬಲ ಸೂಚಿಸಿದ್ದಾರೆ.


ಇಡೀ ದೇಶದ ಜನರು ತಮ್ಮ ತಮ್ಮ ಮನೆಯ ಲೈಟ್ಸ್ ಆರಿಸಿ, ಮನೆಯ ಒಳಗೆ, ಹೊರಗೆ, ಬಾಲ್ಕನಿ, ಟೆರೆಸ್, ತುಳಸಿ ಕಟ್ಟೆ. ಮೆಟ್ಟಿಲುಗಳ ಮೇಲೆ ದೀಪ, ಮೆಣದಬತ್ತಿ ಹಚ್ಚಿ, ಮೊಬೈಲ್ , ಟಾರ್ಚ್ ಲೈಟ್ಸ್ ಆನ್ ಮಾಡಿ ಭರ್ಜರಿ ಬೆಂಬಲ ಸೂಚಿಸಿದ್ದಾರೆ.
ರಾಜಕೀಯ ಗಣ್ಯರು, ಸಿನಿಮಾ ತಾರೆಯರು, ಗಣ್ಯ ವ್ಯಕ್ತಿಗಳು, ಸಾಮಾನ್ಯ ಜನರು ಹೀಗೆ ಎಲ್ಲರೂ ಸೇರಿ ಮೋದಿ ಕರೆಗೆ ಓಗೊಟ್ಟು ತಮ್ಮ ಮನೆಯ ಲೈಟ್ಸ್ ಆರಿಸಿ ದೀಪ ಬೆಳಸಿ ಮೋದಿಗೆ ಬೆಂಬಲ ಸೂಚಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಗೃಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಲು ಇಂದೇ ಕೊನೆಯ ದಿನ: ತಪ್ಪದೇ ಈ ಕೆಲಸ ಮಾಡಿ

ಮುಸ್ಲಿಂ ಧರ್ಮ ಶ್ರೇಷ್ಠ ಎಂದಿದ್ದ ಬಸವರಾಜ ರಾಯರೆಡ್ಡಿ ಉಲ್ಟಾ: ಈಗ ಈ ತತ್ವವೇ ಗ್ರೇಟ್ ಎಂದ ಸಚಿವ

ಜಂತರ್ ಮಂತರ್ ನಲ್ಲಿ ನಾಲಿಗೆ ಹರಿಬಿಟ್ಟು ಕ್ಷಮೆಯಾಚಿಸಿದ್ದ ರುಚಿಕಾ ಸಿಂಗ್ ಮತ್ತೆ ಪ್ರಧಾನಿ ಮೋದಿಗೆ ಹೇಡಿ ಎಂದು ಟೀಕೆ Video

ಭಾರತದ ಧ್ವಜವನ್ನು ತುಳಿಯುತ್ತಿದ್ದ ಖಲಿಸ್ತಾನಿಯರ ಮುಂದೆ ನಿಂತ ಭಾರತೀಯ ಯುವಕ: ಶಹಬ್ಬಾಶ್ ಎನ್ನಲೇಬೇಕು Video

Karnataka Weather: ರಾಜ್ಯದ ಈ ಜಿಲ್ಲೆಗಳಲ್ಲಿ ಇಂದು ಭಾರೀ ಮಳೆ ಸಂಭವ

ಮುಂದಿನ ಸುದ್ದಿ
Show comments