Select Your Language

Notifications

webdunia
webdunia
webdunia
webdunia

ಸಿಎಂ ಆಗಿ ಮುಂದುವರೆಯಲು ರಾಜ್ಯಪಾಲರನ್ನ ಕೋರಿದ ಪನ್ನೀರ್ ಸೆಲ್ವಂ

ಪನ್ನೀರ್ ಸೆಲ್ವಂ
chennai , ಗುರುವಾರ, 9 ಫೆಬ್ರವರಿ 2017 (17:36 IST)
ರಾಜ್ಯಪಾಲ ವಿದ್ಯಾಸಾಗರ್ ರಾವ್ ಚೆನ್ನೈ ವಿಮಾನ ನಿಲ್ದಾನಕ್ಕೆ ಆಗಮಿಸುತ್ತಿದ್ದಂತೆ ಅವರನ್ನ ಭೆಟಿಯಾದ ತಮಿಳುನಾಡು ಹಂಗಾಮಿ ಸಿಎಂ ಪನ್ನೀರ್ ಸೆಲ್ವಂ, ಮುಖ್ಯಮಂತ್ರಿಯಾಗಿ ಮುಂದುವರೆಯಲು ಅವಕಾಶ ನೀಡುವಂತೆ ಕೋರಿದ್ದಾರೆ.


ಶಶಿಕಲಾ ಒತ್ತಡದಿಂದ ರಾಜೀನಾಮೆ ಕೊಡಬೇಕಾಗಿ ಬಂತು. ಈಗ ರಾಜೀನಾಮೆ ಹಿಂಪಡೆಯುತ್ತೇನೆ. ಬಹುಮತ ಸಾಬೀತುಪಡಿಸಲೂ ಸಿದ್ಧನಿದ್ದೇನೆ ಎಂದು ಪನ್ನೀರ್ ಸೆಲ್ವಂ ರಾಜ್ಯಪಾಲರಿಗೆ ಮನವಿ ಮಾಡಿದ್ದಾರೆ.

ಪಕ್ಷ ಮತ್ತು ರಾಜ್ಯವನ್ನ ಕಬಳಿಸಲು ಶಶಿಕಲಾ ಸಂಚು ಮಾಡಿದ್ದಾರೆ ಎಂದು ರಾಜ್ಯಪಾಲರಿಗೆ ಪನ್ನೀರ್ ಸೆಲ್ವಂ ದುರು ನೀಡಿದ್ದಾರೆಂದು ತಿಳಿದು ಬಂದಿದೆ.
ಬಳಿಕ ಸುದ್ದಿಗೋಷ್ಠಿ ನಡೆಸಿದ ಪನ್ನೀರ್ ಸೆಲ್ವಂ, ಧರ್ಮ ಗೆಲ್ಲುತ್ತೆ, ಸತ್ಯ ಗೆಲ್ಲುತ್ತೆ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಜಯಾ ಸೋದರನ ಪುತ್ರಿ ದೀಪಾ ಬೆಂಬಲಿಗರಿಂದ ರಾಜಭವನಕ್ಕೆ ಘೇರಾವ್: 50 ಪ್ರತಿಭಟನಾಕಾರರ ಬಂಧನ