Select Your Language

Notifications

webdunia
webdunia
webdunia
webdunia

78,000 ಮಂದಿಯಿಂದ ತ್ರಿವರ್ಣ ಧ್ವಜ ಹಾರಾಟ: ಪಾಕಿಸ್ತಾನದ 18 ವರ್ಷದ ವಿಶ್ವದಾಖಲೆ ಉಢೀಸ್!

78,000 ಮಂದಿಯಿಂದ ತ್ರಿವರ್ಣ ಧ್ವಜ ಹಾರಾಟ: ಪಾಕಿಸ್ತಾನದ 18 ವರ್ಷದ ವಿಶ್ವದಾಖಲೆ ಉಢೀಸ್!
bengaluru , ಭಾನುವಾರ, 24 ಏಪ್ರಿಲ್ 2022 (16:57 IST)

ಬಿಹಾರದ ಭೋಜ್ ಪುರದಲ್ಲಿ 78,000 ಜನರು ರಾಷ್ಟ್ರಧ್ವಜವನ್ನು ಏಕಕಾಲದಲ್ಲಿ ಹಾರಾಡಿಸುವ ಮೂಲಕ ಪಾಕಿಸ್ತಾನದ 18 ವರ್ಷ ಹಿಂದಿನ ವಿಶ್ವದಾಖಲೆಯನ್ನು ಮುರಿದರು.

1857ರಲ್ಲಿ ಬ್ರಿಟಿಷರ ವಿರುದ್ಧ ಹೋರಾಟ ನಡೆಸಿ ಹುತಾತ್ಮರಾದ ವೀರ್ ಕನ್ವರ್ ಸಿಂಗ್ ಅವರ 164 ಪುಣ್ಯತಿಥಿಯ ಅಂಗವಾಗಿ ಆಯೋಜಿಸಿದ್ದ ಆಜಾದಿ ಕ ಅಮೃತ ಮಹೋತ್ಸವದ ಅಂಗವಾಗಿ ಭಾನುವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ಪಾಲ್ಗೊಂಡಿದ್ದ ಕಾರ್ಯಕ್ರಮದಲ್ಲಿ ವಿಶ್ವದಾಖಲೆ ನಿರ್ಮಾಣವಾಯಿತು.

ಕೇಂದ್ರ ಸರಕಾರದ ಹಲವಾರು ಸಚಿವರು ಪಾಲ್ಗೊಂಡಿದ್ದರು. ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ನಾಗರಿಕರು ರಾಷ್ಟ್ರಧ್ವಜವನ್ನು ಹಿಡಿದು ಹಾರಾಡಿಸಿದರು.


Share this Story:

Follow Webdunia kannada

ಮುಂದಿನ ಸುದ್ದಿ

ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ನನ್ನ ಹೆಸರು ಬೇಡ: ಬಿಎಸ್ ಯಡಿಯೂರಪ್ಪ ಪತ್ರ