Select Your Language

Notifications

webdunia
webdunia
webdunia
webdunia

ನಕಲಿ ಫಾಲೋವರ್ ಗಳನ್ನು ಹೊಂದಿರುವವರಲ್ಲಿ ರಾಹುಲ್ ಗಾಂಧಿ ನಂ.1, ಅಮಿತ್ ಶಾ ನಂ.2

ನಕಲಿ ಫಾಲೋವರ್ ಗಳನ್ನು ಹೊಂದಿರುವವರಲ್ಲಿ ರಾಹುಲ್ ಗಾಂಧಿ ನಂ.1, ಅಮಿತ್ ಶಾ ನಂ.2
ನವದೆಹಲಿ , ಗುರುವಾರ, 15 ಮಾರ್ಚ್ 2018 (09:07 IST)
ನವದೆಹಲಿ: ಟ್ವಿಟರ್ ನಲ್ಲಿ ಇತ್ತೀಚೆಗೆ ರಾಜಕೀಯ ನಾಯಕರು ಸಕ್ರಿಯರಾಗಿರುವುದು ಹೊಸತೇನಲ್ಲ. ಆದರೆ ಇಲ್ಲಿ ರಾಜಕೀಯ ನಾಯಕರು ಹೊಂದಿರುವ ಹಿಂಬಾಲಕರಲ್ಲಿ ಹಲವರು ನಕಲಿ ಎಂದು ಅಧ್ಯಯನವೊಂದು ಹೊರಹಾಕಿದೆ.
 

ನಕಲಿ ಫಾಲೋವರ್ ಗಳನ್ನು ಹೊಂದಿದವರಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ನಂ.1 ಆಗಿದ್ದರೆ ಬಿಜೆಪಿ ಅಧ್ಯಕ್ಷ ನಂ.2 ಎಂದು ಸಮೀಕ್ಷೆ ತಿಳಿಸಿದೆ. ರಾಹುಲ್ ಗಾಂಧಿಯ ಫಾಲೋವರ್ ಗಳ ಪೈಕಿ ಶೇ. 67 ನಕಲಿ ಎನ್ನಲಾಗಿದೆ.

ಇವರ ನಂತರದ ಸ್ಥಾನದಲ್ಲಿ ಅಮಿತ್ ಶಾ, ಕಾಂಗ್ರೆಸ್ ನಾಯಕ ಶಶಿ ತರೂರ್ ಮತ್ತು ಪ್ರಧಾನಿ ಮೋದಿ ಇದ್ದಾರೆ ಎಂದು ಜಗತ್ತಿನ ಹಲವು ರಾಷ್ಟ್ರಗಳ ಟ್ವಿಟರ್ ಖಾತೆಯನ್ನು ಸಮೀಕ್ಷೆ ನಡೆಸಿ ಅಂಕಿ ಅಂಶವೊಂದು ಹೊರಬಂದಿದೆ. ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಿಂಬಾಲಕರ ಪೈಕಿ ಶೇ. 27 ರಷ್ಟು ಖಾತೆಗಳು ನಕಲಿ ಎಂದು ಅಂಕಿ ಅಂಶ ಬಹಿರಂಗಪಡಿಸಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಮೊಹಮ್ಮದ್ ನಲಪಾಡ್ ಪ್ರಕರಣದಿಂದ ದೊಡ್ಡವರ ಮಕ್ಕಳಿಗೆ ಸಿಕ್ಕಿತು ದೊಡ್ಡ ಪಾಠ!